ಕೊಡಗಿನ ಶಾಲೆಯಿಂದ ಏಕಾಂಗಿಯಾಗಿ SSLC ಪರೀಕ್ಷೆ ಬರೆದು ಉತ್ತೀರ್ಣಳಾಗಿದ್ದ ಬಾಲಕಿಯ ಬರ್ಭರ ಕೊಲೆ.ನಿನ್ನೆ ಸಂತೋಷದ ಸುದ್ದಿಯಾಗಿದ್ದ ಬಾಲಕಿಯ ಬದುಕಿನ ದುರಂತ ಅಂತ್ಯ
ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಹೊರಟ ಆರೋಪಿಯ ಕೈಯಿಂದ ಬಾಲಕಿಯನ್ನು ಪೋಲಿಸರು ರಕ್ಷಣೆ ಮಾಡಿದ ಬಳಿಕ ಅದೇ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.ಈಕೆಯ ಬಗ್ಗೆ ನಿನ್ನೆಯಷ್ಟೇ ವರದಿ ಮಾಡಿದ್ದೆವು ಈಕೆ ಸೂರ್ಲಬ್ಬಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರಿಕ್ಷೆ…










