ದಕ್ಷಿಣಕೊರಿಯಾ : ಲ್ಯಾಂಡಿಂಗ್ ವೇಳೆ ತಡೆಗೊಡೆಗೆ ಗುದ್ದಿದ ವಿಮಾನ 85ಕ್ಕೂ ಅಧಿಕ ಸಾವು
ದಕ್ಷಿಣ ಕೊರಿಯಾ : ಪ್ಯಾಸೆಂಜರ್ ವಿಮಾನವೊಂದು ರನ್ ವೇ ನಿಂದ ಸ್ಕಿಡ್ ಆಗಿ ತಡೆಗೊಡಗೆ ಡಿಕ್ಕಿ ಹೊಡೆದ ಪರಿಣಾಮ 85ಕ್ಕೂ ಅಧಿಕ ಮಂದಿ ಸಾವನಪ್ಪಿದ ಘಟನೆ ದಕ್ಷಿಣಕೊರಿಯಾದಲ್ಲಿ ನಡೆದಿದೆ. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ಬಂದಿದ್ದ ವಿಮಾನವು, ನಿಲ್ದಾಣದಲ್ಲಿ ಇಳಿಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ವಿಮಾನ ‘ಜೆಜು ಏರ್’…









