ಪುತ್ತೂರು: ಹಣ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ
ರಾಜ್ಯ

ಪುತ್ತೂರು: ಹಣ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ

ಪುತ್ತೂರು : ಹಣ ಹೂಡಿಕೆ ಯೋಜನೆಯ ಮೂಲಕ ಬೆಳ್ತಂಗಡಿಯ ಕಲ್ಲುಗುಡ್ಡೆಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಕುರಿತು ನಡೆದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂ ರು…

“ವಿದ್ಯಾವಂತ ಯುವಪೀಳಿಗೆ ತನ್ನನ್ನು ತಾನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು” – ಅತೀಶಿ ಮರ್ಲೀನಾ, ದಿಲ್ಲಿ ಮುಖ್ಯಮಂತ್ರಿಗಳು
ರಾಷ್ಟ್ರೀಯ

“ವಿದ್ಯಾವಂತ ಯುವಪೀಳಿಗೆ ತನ್ನನ್ನು ತಾನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು” – ಅತೀಶಿ ಮರ್ಲೀನಾ, ದಿಲ್ಲಿ ಮುಖ್ಯಮಂತ್ರಿಗಳು

ದಿಲ್ಲಿಯ ಮುಖ್ಯಮಂತ್ರಿಗಳಾದ ಅತೀಶಿಯವರು, ತಾನು ವಿದ್ಯಾಭ್ಯಾಸ ಮಾಡಿದ ಸಂತ ಸ್ಟೀಫನ್ ಕಾಲೇಜಿನ ಸ್ಥಾಪಕರ ದಿನಾಚರಣೆಯನ್ನುದ್ದೇಶಿಸಿ ಮಾತನಾಡುತ್ತಾ, “ಸುಶಿಕ್ಷಿತ ಯುವಜನತೆ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಆಗ ಮಾತ್ರ, ದೇಶದಲ್ಲಿ ಬದಲಾವಣೆಯನ್ನು ತರಬಹುದು.  ದೇಶದ ಜನತೆಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಮತ್ತು ರಕ್ಷಣೆಯನ್ನು ನೀಡಬಹುದು”  ಎಂದು ಹೇಳಿದರು.

ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದ 2024 ರ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿ.
ರಾಷ್ಟ್ರೀಯ

ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದ 2024 ರ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿ.

ಇಂಡಿಯನ್ ಟೆಲಿವಿಜನ್ ಅವಾರ್ಡ್ಸ್ ಪ್ರತೀ ವರ್ಷವೂ ಟಿವಿ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಪತ್ತೆಹಚ್ಚಿ, ಗೌರವಿಸುತ್ತದೆ. ಅಂತೆಯೇ ಈ ವರ್ಷ ಮುಂಬೈ‌ನಲ್ಲಿ ನಡೆದ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿಯು ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದೆ. ಚಾನಲ್‌ನ ನಿರ್ದೇಶಕರಾದ ಶ್ರೀ ರಾಹುಲ್ ಕನ್ವಾಲ್ ಅತ್ಯುತ್ತಮ ಆಂಕರ್ ಪ್ರಶಸ್ತಿಗೆ…

ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರಂತೋಡು ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ
ರಾಜ್ಯ

ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರಂತೋಡು ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ

ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರಂತೋಡು ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆಯು ದಿನಾಂಕ 08 ರಂದು ಸಮಿತಿಯ ಅಧ್ಯಕ್ಷ ರಾದ ಶ್ರೀಜಿತ್ ಅರಂತೋಡು ರವರ ಅಧ್ಯಕ್ಷತೆ ಯಲ್ಲಿ ರಬ್ಬರ್ ಉತ್ಪಾದಕರ ಸಂಘ ದ ಸಭಾಭವನ ಅರಂತೋಡಿನಲ್ಲಿ ನಡೆಯಿತು. ಹಿರಿಯ ರಾದ ಜನಾರ್ಧನ. ಎ.…

ಪಕ್ಷ ಭೇದ ಮರೆತು ಅಭಿವೃದ್ಧಿಗೆ ಕೈ ಜೋಡಿಸಿದ ಊರವರು
ರಾಜ್ಯ

ಪಕ್ಷ ಭೇದ ಮರೆತು ಅಭಿವೃದ್ಧಿಗೆ ಕೈ ಜೋಡಿಸಿದ ಊರವರು

ಸುಳ್ಯ :ಬಾಂಜಿಕೋಡಿ ವಾರ್ಡಿನಲ್ಲಿ ಪ್ರತೀ ವರ್ಷ ಮಳೆಗಾಲದ ನೀರು ನಿಂತು ವಾಹನ ಸಂಚಾರಕ್ಕೆ ಹಾಗೂ ನಡೆದಾಡಲು ಕೂಡ ಕಷ್ಟವಾಗುತ್ತಿದ್ದ ಪ್ರದೇಶದಲ್ಲಿ ಇಲ್ಲಿನ ಊರವರು ಸೇರಿ ಇಂದು ಆ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ ಇದು ತಿಳಿದು ಬಂದಿದ್ದು, ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಒಟ್ಟಿಗೆ ಸೇರಿ ಊರ ಅಭಿವೃದ್ದಿಗಾಗಿ…

ಮಂಗಳೂರು: ಪ್ರಯಾಣಿಕರಿಂದ 48.75 ಲಕ್ಷ ರೂ.ಮೌಲ್ಯದ ಚಿನ್ನ, ಇ-ಸಿಗರೇಟ್ ವಶ
ರಾಜ್ಯ

ಮಂಗಳೂರು: ಪ್ರಯಾಣಿಕರಿಂದ 48.75 ಲಕ್ಷ ರೂ.ಮೌಲ್ಯದ ಚಿನ್ನ, ಇ-ಸಿಗರೇಟ್ ವಶ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಡಿ1 ಮತ್ತು 2 ರಂದು ಅನುಮಾನದ ಮೇಲೆ ಇಬ್ಬರು ಪ್ರಯಾಣಿಕರನ್ನು ತಡೆದು ತಪಾಸಣೆ ನಡೆಸಿದಾಗ ಭಾರೀ ಪ್ರಮಾಣದ ಕಳ್ಳಸಾಗಣೆ ಚಟುವಟಿಕೆಗಳನ್ನು ಬಯಲು ಮಾಡಿದ್ದಾರೆ. ಕೇರಳದ ಕಾಸರಗೋಡಿನ ನಿವಾಸಿಗಳಾದ ಪ್ರಯಾಣಿಕರು ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಲ್ಲಿ ಬಂದಿದ್ದರು.ಪರಿಶೀಲನೆ ವೇಳೆ ಒಬ್ಬ…

ಕಾರಣಿಕ ಕ್ಷೇತ್ರ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ದಲ್ಲಿ ಡಿಸೆಂಬರ್ 27 ರಿಂದ ಜನವರಿ 01 ತನಕ ಕಳಿಯಾಟ ಮಹೋತ್ಸವ.
ರಾಜ್ಯ

ಕಾರಣಿಕ ಕ್ಷೇತ್ರ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ದಲ್ಲಿ ಡಿಸೆಂಬರ್ 27 ರಿಂದ ಜನವರಿ 01 ತನಕ ಕಳಿಯಾಟ ಮಹೋತ್ಸವ.

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ನಡೆಯುವ ಕಾಲಾವಧಿ ಕಳಿಯಾಟ ಮಹೋತ್ಸವವು ಡಿಸೆಂಬರ್ 27 ರಿಂದ ಜನವರಿ 01 ರ ವರೆಗೆ ನಡೆಯಲಿದ್ದು ದಿನಾಂಕ 27-12-2024 ರಂದು ಶುಕ್ರವಾರ ಸಾಯಂಕಾಲ ಬ್ರಹ್ಮಶ್ರೀ ಇರಿವಲ್ ಕೇಶವ ತಂತ್ರಿಯವರ ಕಾರ್ಮಿಕತ್ವದಲ್ಲಿ ಶುದ್ಧಿ ಕಲಶ , ಪ್ರಾರ್ಥನೆ, ದೈವಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆಯ ಮೂಲಕ ಆರಂಭಗೊಂಡು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI