
ಇಂಡಿಯನ್ ಟೆಲಿವಿಜನ್ ಅವಾರ್ಡ್ಸ್ ಪ್ರತೀ ವರ್ಷವೂ ಟಿವಿ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಪತ್ತೆಹಚ್ಚಿ, ಗೌರವಿಸುತ್ತದೆ. ಅಂತೆಯೇ ಈ ವರ್ಷ ಮುಂಬೈನಲ್ಲಿ ನಡೆದ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿಯು ಇಂಡಿಯಾ ಟುಡೆ ನ್ಯೂಸ್ ಚಾನಲ್ ಕೈ ಸೇರಿದೆ. ಚಾನಲ್‌ನ ನಿರ್ದೇಶಕರಾದ ಶ್ರೀ ರಾಹುಲ್ ಕನ್ವಾಲ್ ಅತ್ಯುತ್ತಮ ಆಂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

