ಹಾಸನದ ʻSPʼ ಕಚೇರಿ ಆವರಣದಲ್ಲೇ ಚಾಕು ಇರಿದ ಕಾನ್ಸ್‌ ಟೇಬಲ್ ಪತಿ : ಚಿಕಿತ್ಸೆ ಫಲಿಸದೇ ಪತ್ನಿ ಸಾವು!
ರಾಜ್ಯ

ಹಾಸನದ ʻSPʼ ಕಚೇರಿ ಆವರಣದಲ್ಲೇ ಚಾಕು ಇರಿದ ಕಾನ್ಸ್‌ ಟೇಬಲ್ ಪತಿ : ಚಿಕಿತ್ಸೆ ಫಲಿಸದೇ ಪತ್ನಿ ಸಾವು!

ಹಾಸನ, ಜುಲೈ 01: ಹಾಸನದ ಎಸ್‌ ಪಿ ಕಚೇರಿ ಆವರಣದಲ್ಲೇ ಪೊಲೀಸ್‌ ಕಾನ್ಸ್‌ ಟೇಬಲ್‌ ವೊಬ್ಬರು ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಾಸನದ ಎಸ್‌ ಪಿ ಕಚೇರಿ ಎದುರಲ್ಲೇ ಪತ್ನಿಗೆ ನಗರದ ಪೊಲೀಸ್‌ ಠಾಣೆಯ ಕಾನ್ಸ್‌ ಟೇಬಲ್‌ ಲೋಕನಾಥ್‌ ಚಾಕುವಿನಿಂದ ಇರಿದಿದ್ದು, ಇದಿಗ ಚಿಕಿತ್ಸೆ…

ಅತ್ಯಾಚಾರ ಮಾಡಿದರೆ ಮರಣ ದಂಡನೆ :ಇಂದಿನಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ…! ; ಏನು ಬದಲಾವಣೆ? ಕಂಪ್ಲೀಟ್ ಡೀಟೆಲ್ಸ್​ ಇಲ್ಲಿದೆ..! 
ರಾಜ್ಯ

ಅತ್ಯಾಚಾರ ಮಾಡಿದರೆ ಮರಣ ದಂಡನೆ :ಇಂದಿನಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ…! ; ಏನು ಬದಲಾವಣೆ? ಕಂಪ್ಲೀಟ್ ಡೀಟೆಲ್ಸ್​ ಇಲ್ಲಿದೆ..! 

ನವದೆಹಲಿ: ಬ್ರಿಟಿಷ್​ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳನ್ನು (New Criminal Laws) ಕೇಂದ್ರ ಸರ್ಕಾರ ತಿದ್ದು ಮಾಡಿದೆ. ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೆ ಒಳಪಡಿಸಲಾಗಿದೆ. . ಇವುಗಳ ಬದಲಾಗಿ ಮೂರು…

ಮಕ್ಕಳನ್ನು ಬೈಕ್​​ಗಳಲ್ಲಿ ಕರೆದುಕೊಂಡು ಹೋಗುವಾಗ  ಸೇಫ್ಟಿ ಹಾರ್ನೆಸ್ ಬೆಲ್ಟ್    ಕಡ್ಡಾಯ : ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ
ರಾಜ್ಯ

ಮಕ್ಕಳನ್ನು ಬೈಕ್​​ಗಳಲ್ಲಿ ಕರೆದುಕೊಂಡು ಹೋಗುವಾಗ  ಸೇಫ್ಟಿ ಹಾರ್ನೆಸ್ ಬೆಲ್ಟ್    ಕಡ್ಡಾಯ : ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ

ಪುತ್ತೂರು: ರಾಜ್ಯದಾದ್ಯಂತ ಬೈಕ್​​ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಮಕ್ಕಳನ್ನು ಹಿಂದೆ ಮುಂದೆ ಕೂರಿಸಿಕೊಂಡು ಹೋಗುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಮಕ್ಕಳನ್ನು ಬೈಕ್​​ಗಳಲ್ಲಿ ಕರೆದುಕೊಂಡು ಹೋಗುವಾಗ ಶಿಶು ಕವಚ (ಸೇಫ್ಟಿ ಹಾರ್ನೆಸ್ ಬೆಲ್ಟ್) ಹಾಕದಿದ್ದರೆ ಕೇಸ್ ಹಾಕಲಾಗುತ್ತದೆ ಮತ್ತು ಐನೂರರಿಂದ ಒಂದು ಸಾವಿರ ರೂಪಾಯಿ…

ಸುಳ್ಯ ಶಾಂತಿನಗರದಲ್ಲಿ ಡಾ .ಶ್ಯಾಂ ಪ್ರಸಾದ್ ಮುಖರ್ಜಿಯವರ ಸ್ಮರಣಾರ್ಥ ಗಿಡ ನೆಡುವ ಕಾರ್ಯಕ್ರಮ.
ರಾಜ್ಯ

ಸುಳ್ಯ ಶಾಂತಿನಗರದಲ್ಲಿ ಡಾ .ಶ್ಯಾಂ ಪ್ರಸಾದ್ ಮುಖರ್ಜಿಯವರ ಸ್ಮರಣಾರ್ಥ ಗಿಡ ನೆಡುವ ಕಾರ್ಯಕ್ರಮ.

ಸುಳ್ಯ ಶಾಂತಿನಗರ ಬೂತ್ ಸಂಖ್ಯೆ177 ರಲ್ಲಿ ಡಾ .ಶ್ಯಾಂ ಪ್ರಸಾದ್ ಮುಖರ್ಜಿಯವರ ಸ್ಮರಣಾರ್ಥ ಗಿಡ ನೆಡುವ ಕಾರ್ಯಕ್ರಮವನ್ನು ಶ್ರೀ ಮಾರಿಯಮ್ಮ ವೀರಭದ್ರ  ದೇವಸ್ಥಾನ ಶಾಂತಿನಗರ ಪೈಚಾರ್   ಇಲ್ಲಿ ಹಮ್ಮಿಕೊಳ್ಳಾಯಿತು ಈ ಸಂದರ್ಭದಲ್ಲಿ ಭಾಜಪ ನಗರ ಮಹಾ ಶಕ್ತಿ ಕೇಂದ್ರ ದ ಪ್ರದಾನ ಕಾರ್ಯ ದರ್ಶಿ ನಾರಾಯಣ S…

ಪೆರಾಜೆ ಜ್ಯೋತಿ ಪ್ರೌಡ ಶಾಲೆ ಆವರಣದಲ್ಲಿ ಅಗ್ನಿ ಯುವಕ ಮಂಡಲ ಬಂಟೋಡಿ ಪೆರಾಜೆ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ.
ರಾಜ್ಯ

ಪೆರಾಜೆ ಜ್ಯೋತಿ ಪ್ರೌಡ ಶಾಲೆ ಆವರಣದಲ್ಲಿ ಅಗ್ನಿ ಯುವಕ ಮಂಡಲ ಬಂಟೋಡಿ ಪೆರಾಜೆ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ.

  ಪೆರಾಜೆ ಜ್ಯೋತಿ ಪ್ರೌಡ ಶಾಲೆ ಆವರಣದಲ್ಲಿ ಅಗ್ನಿ ಯುವಕ ಮಂಡಲ ಬಂಟೋಡಿ ಪೆರಾಜೆ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ.ಜೂನ್30 ರಂದು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಅಗ್ನಿ ಯುವಕ ಮಂಡಲದ ಅಧ್ಯಕ್ಷರು ಹಾಗು ಸರ್ವ ಸದಸ್ಯರು ಮತ್ತು  ಮಹೇಶ್ ಮೂಲೆಮಜಲ,ಗ್ರಾಮ ವಿಕಾಸ ತಾಲೂಕ್ ಸಂಯೋಜಕ್ ಅವರು ಉಪಸ್ಥಿತರಿದ್ದರು.

ಗೌಡರ ಯುವ ಸೇವಾ ಸಂಘದ ಮಹಾಸಭೆ  :ಅಧ್ಯಕ್ಷರಾಗಿ ಪಿ.ಎಸ್. ಗಂಗಾಧರ್ ಆಯ್ಕೆ
ರಾಜ್ಯ

ಗೌಡರ ಯುವ ಸೇವಾ ಸಂಘದ ಮಹಾಸಭೆ :ಅಧ್ಯಕ್ಷರಾಗಿ ಪಿ.ಎಸ್. ಗಂಗಾಧರ್ ಆಯ್ಕೆ

  ಸುಳ್ಯದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾಗಿ ಪಿ.ಎಸ್.ಗಂಗಾಧರ್ ಆಯ್ಕೆಯಾಗಿದ್ದಾರೆ. ಜೂ.30ರಂದು ಕೊಡಿಯಾಲಬೈಲು ಗೌಡರ ಸಮುದಾಯ ಭವನದಲ್ಲಿ ನಡೆದ ಗೌಡರ ಯುವ ಸೇವಾ ಸಂಘದ ಮಹಾಸಭೆಯ ಬಳಿಕ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಯಾಗಿ ತೀರ್ಥರಾಮ ಅಡ್ಕಬಳೆ, ಕೋಶಾಧಿಕಾರಿ ದಿನೇಶ್ ಮಡ್ತಿಲ, ಆಯ್ಕೆಯಾದರು.…

ಕೇರ್ಪಳ ಶ್ರೀ ಭಗವತಿ ಯುವ ಸೇವಾ ಸಂಘ ಮಹಾಸಭೆ : ನೂತನ ಸಮಿತಿ ರಚನೆ
Uncategorized

ಕೇರ್ಪಳ ಶ್ರೀ ಭಗವತಿ ಯುವ ಸೇವಾ ಸಂಘ ಮಹಾಸಭೆ : ನೂತನ ಸಮಿತಿ ರಚನೆ

   ಪನ್ನೆಬೀಡು ಶ್ರೀ ಭಗವತಿ ದೇವಸ್ಥಾನದಲ್ಲಿ ಶ್ರೀ ಭಗವತಿ ಯುವ ಸೇವಾ ಸಂಘ, ಬೂಡು- ಕೇರ್ಪಳ- ಕುರುಂಜಿಗುಡ್ಡೆ ಇದರ ಮಹಾಸಭೆಯು ಇಂದು ಜರುಗಿತು. ಸಂಘದ ನಿರ್ಗಮಿತ ಕಾರ್ಯದರ್ಶಿ ವಾಸುದೇವ ನಾಯಕ್ ಸ್ವಾಗತಿಸಿದರು. ಸಂಘದ ನಿರ್ಗಮಿತ ಅಧ್ಯಕ್ಷರು ಕಳೆದ ಅವಧಿಯ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಖಜಾಂಜಿಗಳಾದ ಮಹಾಬಲ…

ಸುಳ್ಯ : ದಾಂಪತ್ಯ ಕಲಹ : ತವರಿನಲ್ಲಿದ್ದ ಪತ್ನಿಗೆ ಚೂರಿ ಇರಿತ : ಪ್ರಕರಣ ದಾಖಲು
ರಾಜ್ಯ

ಸುಳ್ಯ : ದಾಂಪತ್ಯ ಕಲಹ : ತವರಿನಲ್ಲಿದ್ದ ಪತ್ನಿಗೆ ಚೂರಿ ಇರಿತ : ಪ್ರಕರಣ ದಾಖಲು

ಸುಳ್ಯ : ತವರಿನಲ್ಲಿದ್ದ ಪತ್ನಿಗೆ ಪತಿಯೇ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಜಾಲ್ಸೂರು ಎಂಬಲ್ಲಿ ನಡೆದಿದೆ. ಪತಿಯ ಚೂರಿ ಇರಿತದಿಂದ ಗಾಯಗೊಂಡ ಪತ್ನಿಯನ್ನು ಅಶ್ವಿನಿ ಕೆ ವಿ (25) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ನವೀನ್ ಕುಮಾರ್ ಮತ್ತು ಅಶ್ವಿನಿ ಅವರು 6 ವರ್ಷಗಳ ಹಿಂದೆ ವಿವಾಹವಾಗಿದ್ದು, ಆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI