ಸುಳ್ಯದಲ್ಲಿ“ನರೇಂದ್ರ ವಿಹಾರ”ದ ನಾಮಫಲಕ ಅನಾವರಣ ಮತ್ತು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸ್ನೇಹ ಮಿಲನ ಕಾರ್ಯಕ್ರಮ
ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಳ್ಯದ ಅಂಬಟೆಡ್ಕದಲ್ಲಿ ನಿರ್ಮಿಸಿರುವ ಬಿ ಜೆ ಪಿ ಪಕ್ಷದ ನೂತನ ಕಾರ್ಯಾಲಯ“ನರೇಂದ್ರ ವಿಹಾರ” ನಾಮಪಲಕ ಅನಾವರಣ ಹಾಗೂ ಬಿಜೆಪಿ ಕಾರ್ಯಕರ್ತರ ಸ್ನೇಹಮಿಲನ ಕಾರ್ಯಕ್ರಮವು ಜು.8 ರಂದು ಸುಳ್ಯ ಬಿ ಜೆಪಿ ನೂತನ ಕಾರ್ಯಾಲಯದ ಆವರಣದಲ್ಲಿ ನಡೆಯಿತು. ಅಟಲ್ ಜೀ ಚಾರಿಟೇಬಲ್…










