ಉಬರಡ್ಕ ಕುತ್ತಮೊಟ್ಟೆಯಲ್ಲಿ ಮರ ಬಿದ್ದು ರಸ್ತೆ ಬ್ಲಾಕ್ :
ರಾಜ್ಯ

ಉಬರಡ್ಕ ಕುತ್ತಮೊಟ್ಟೆಯಲ್ಲಿ ಮರ ಬಿದ್ದು ರಸ್ತೆ ಬ್ಲಾಕ್ :

ಸುಳ್ಯ ಉಬರಡ್ಕ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಗೆ ಮರ ಬಿದ್ದು ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿದೆ, ಉಬರಡ್ಕ ಕುತ್ತಮೊಟ್ಟೆ ಎಂಬಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದಿದೆ.

ಹೆಣ್ಣು ಮಗುವೆಂದು ನವಜಾತ ಶಿಶುವನ್ನು ಶಾಲಾ ಜಗಲಿಯಲ್ಲಿ ಬಿಟ್ಟು ಪೋಷಕರು:ಸುಳ್ಯ ಸಮೀಪ ಕಾಸರಗೋಡು ವ್ಯಾಪ್ತಿಯ ಪಂಜಿಗಲ್ಲಿನಲ್ಲಿ ನಡೆದ ಘಟನೆ
ರಾಜ್ಯ

ಹೆಣ್ಣು ಮಗುವೆಂದು ನವಜಾತ ಶಿಶುವನ್ನು ಶಾಲಾ ಜಗಲಿಯಲ್ಲಿ ಬಿಟ್ಟು ಪೋಷಕರು:ಸುಳ್ಯ ಸಮೀಪ ಕಾಸರಗೋಡು ವ್ಯಾಪ್ತಿಯ ಪಂಜಿಗಲ್ಲಿನಲ್ಲಿ ನಡೆದ ಘಟನೆ

  ಹೆಣ್ಣು ಮಗುವೆಂದು ಮಗುವಿನ ಪೋಷಕರು ನವಜಾತ ಮಗುವನ್ನು ಶಾಲಾ ಜಗುಲಿಯಲ್ಲಿ ಬಿಟ್ಟು ಹೋದ ಘಟನೆ ವರದಿಯಾಗಿದೆ ಸುಳ್ಯಸಮೀಪ ಕಾಸರಗೋಡು-ದಕ್ಷಿಣ ಕನ್ನಡ  ಗಡಿನಾಡ ಪ್ರದೇಶವಾದ ಜಾಲ್ಸೂರು  ಸಮೀಪದ ಪಂಜಿಕಲ್ಲು ಎಂಬ ಗ್ರಾಮದ   ಶಾಲಾ ಜಗಲಿಯಲ್ಲಿ ನವಜಾತ ಶಿಶು  ಭಾನುವಾರ  ಮುಂಜಾನೆ ಪತ್ತೆಯಾಗಿದೆ. ಶಾಲಾ ಸಮೀಪದಲ್ಲಿ ಮನೆಗಳಿದ್ದು  ದಾರಿಯಲ್ಲಿ…

ಸೋಣಂಗೇರಿ ಕೆರೆಗೆ ಜಾರಿ ಬಿದ್ದು ವೃದ್ಧೆ ಮ್ಯತ್ಯು.
ರಾಜ್ಯ

ಸೋಣಂಗೇರಿ ಕೆರೆಗೆ ಜಾರಿ ಬಿದ್ದು ವೃದ್ಧೆ ಮ್ಯತ್ಯು.

 ಕೆರೆಗೆ ಕಾಲು ಜಾರಿ ಬಿದ್ದು ವಯೋವೃದ್ಧೆಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಜು.15ರಂದು ಬೆಳಿಗ್ಗೆ ಸಂಭವಿಸಿದೆ. ಸೋಣಂಗೇರಿ ದಿ. ಮಂಜಪ್ಪ ಶೆಟ್ಟಿ ಅವರ ಧರ್ಮಪತ್ನಿ  ಮಾನಕ್ಕರವರ ಶವ ಅವರು ಬೆಳಿಗ್ಗೆ ತಮ್ಮ ತೋಟದಲ್ಲಿ ಕೆರೆಗೆ ಬಿದ್ದಸ್ಥಿತಿಯಲ್ಲಿ ಪತ್ತೆಯಾಗಿದ್ದು , ಅವರಿಗೆ 82 ವರ್ಷ ವಯಸ್ಸಾಗಿತ್ತು.ಮೃತರು…

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ :  ಭಕ್ತರು ನದಿಗೆ ಇಳಿಯದಂತೆ ಸೆಕ್ಯುರಿಟಿಗಳ ನೇಮಕ
ರಾಜ್ಯ

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ :  ಭಕ್ತರು ನದಿಗೆ ಇಳಿಯದಂತೆ ಸೆಕ್ಯುರಿಟಿಗಳ ನೇಮಕ

  ಸುಬ್ರಹ್ಮಣ್ಯ: ಕರಾವಳಿ ಜಿಲ್ಲೆ ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈಗಾಗಲೇ ಮಳೆ ಅಬ್ಬರಕ್ಕೆ ಕರಾವಳಿಯಲ್ಲಿ ಹರಿಯುವ ನದಿಗಳು ತುಂಬಿದ್ದು, ಅಪಾಯಮಟ್ಟಕ್ಕೆ ಆಗಮಿಸಿದೆ. ಇನ್ನು ಈ ಬಾರಿ ಮಳೆಯ ಅಬರಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಎರಡನೇ ಬಾರಿ ಮುಳುಗಡೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈಗಾಗಲೇ…

ಪ್ಯೂಸ್ ಹಾಕಲು ಹೋದ ಯುವಕನಿಗೆ  ವಿದ್ಯುತ್ ಶಾಕ್‍ : ಮೃತ್ಯು 
ರಾಜ್ಯ

ಪ್ಯೂಸ್ ಹಾಕಲು ಹೋದ ಯುವಕನಿಗೆ  ವಿದ್ಯುತ್ ಶಾಕ್‍ : ಮೃತ್ಯು 

  ಉಪ್ಪಿನಂಗಡಿ : ಪ್ಯೂಸ್ ಹಾಕಲು ಹೋದ ಯುವಕನೋರ್ವ ವಿದ್ಯುತ್ ಶಾಕ್ ಗೊಳಪಟ್ಟು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ನಡೆದಿದೆ. ಪುಲೇರಿ ಗೋಳಿತ್ತಡಿ ಯುವ ಕಬಡ್ಡಿ ಆಟಗಾರ ಹರೀಶ್ (32) ಎಂಬವರು ಮೃತಪಟ್ಟಿದ್ದಾರೆ ಎನ್ನಲಾಗಿದೆ

ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ, ವಾಹನ ಚಾಲಕರಿಗೆ ಎಚ್ಚರಿಕೆ ವಹಿಸಲು ಸೂಚನೆ..!
ರಾಜ್ಯ

ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ, ವಾಹನ ಚಾಲಕರಿಗೆ ಎಚ್ಚರಿಕೆ ವಹಿಸಲು ಸೂಚನೆ..!

ಕಾರ್ಕಳ : ಆಗುಂಬೆ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದ್ದು  ಎಚ್ಚರಿಕೆಯಿಂದ ವಾಹನ ಚಲಾಯಿಸಲು ವಾಹನ ಚಾಲಕರಿ್ಗೆ ಸೂಚಿಸಲಾಗಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಘಾಟಿ ರಸ್ತೆ ಕುಸಿದಿದೆ. ಮುನ್ನಚ್ಚರಿಕೆಯ ಕ್ರಮವಾಗಿ ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರವನ್ನು  ಈಗಾಗಲೇ ನಿಷೇಧಿಸಲಾಗಿದೆ. ಭಾನುವಾರ ರಾತ್ರಿ ಘಾಟ್ ರಸ್ತೆಯ…

ಭಾರೀ ಮಳೆ ಹಿನ್ನೆಲೆ: ಇಂದು ಶಾಲಾ ದ ಕ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
ರಾಜ್ಯ

ಭಾರೀ ಮಳೆ ಹಿನ್ನೆಲೆ: ಇಂದು ಶಾಲಾ ದ ಕ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 15 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ…

ಮಂಗಳೂರು – ಡೆಂಗ್ಯೂಗೆ ಪುತ್ತೂರಿನ ವ್ಯಕ್ತಿ ಬಲಿ
ರಾಜ್ಯ

ಮಂಗಳೂರು – ಡೆಂಗ್ಯೂಗೆ ಪುತ್ತೂರಿನ ವ್ಯಕ್ತಿ ಬಲಿ

ಮಂಗಳೂರು ಜುಲೈ 13: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದ್ದು, ಪುತ್ತೂರಿನ ಕಬಕದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಮೃತರನ್ನು ಪುತ್ತೂರು ತಾಲೂಕಿನ ಪಡ್ನೂರಿನ ಯತೀಶ್(50) ಎಂದು ಗುರುತಿಸಲಾಗಿದೆ. ಮೂಲತಃ ಬಂಟ್ವಾಳ ತಾಲೂಕಿನ ಶಂಭೂರು ನಿವಾಸಿ ಯತೀಶ್ ಅವರಿಗೆ ಜುಲೈ10 ರಂದು ಜ್ವರ ಕಾಣಿಸಿಕೊಂಡಿದ್ದು.…

ದುಬೈನಲ್ಲಿ ಕೆಲಸ ಎಂದು ಮನೆಯವರು ಊರವರನ್ನು ನಂಬಿಸಿದ್ದ ಇವರು ಮಾಡುತ್ತಿದ್ದದ್ದು ಮಂಗಳೂರಿನಲ್ಲಿ ಕಳ್ಳತನದ ದಂಧೆ :ನಟೋರಿಯಸ್ ಕಳ್ಳರ ಬಂಧನ..! 
ರಾಜ್ಯ

ದುಬೈನಲ್ಲಿ ಕೆಲಸ ಎಂದು ಮನೆಯವರು ಊರವರನ್ನು ನಂಬಿಸಿದ್ದ ಇವರು ಮಾಡುತ್ತಿದ್ದದ್ದು ಮಂಗಳೂರಿನಲ್ಲಿ ಕಳ್ಳತನದ ದಂಧೆ :ನಟೋರಿಯಸ್ ಕಳ್ಳರ ಬಂಧನ..! 

  ಮಂಗಳೂರು : ದುಬೈನಲ್ಲಿ ಕೆಲಸ ಅಂತ ಸುಳ್ಳು ಹೇಳಿ ಮಂಗಳೂರಿನಲ್ಲಿ ಕಳ್ಳತನದ ದಂಧೆಯಲ್ಲಿ ತೊಡಗಿ ಹಣ ಮಾಡುತ್ತಿದ್ದ ಕಳ್ಳರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಕೊಣಾಜೆಯಲ್ಲಿ ಇತ್ತೀಚೆಗೆ ನಡೆದಿದ್ದ ಕೆಲವಾರು ಕಳ್ಳತನದ ಪ್ರಕರಣಗಳನ್ನು ಭೇದಿಸಿರುವ ಕೊಣಾಜೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಅದರಲ್ಲಿ ಒಬ್ಬ ಆರೋಪಿ ಅರ್ಫಾಜ್, ಕೆಲಸಕ್ಕಾಗಿ…

ಅಪಾಯ ಮಟ್ಟಕ್ಕೆ  ಹರಿಯುತ್ತಿರುವ ಬಂಟ್ವಾಳದ ನೇತ್ರಾವತಿ ನದಿ | ನೀರಿನ ಮಟ್ಟ ಹೆಚ್ಚಳ
Uncategorized

ಅಪಾಯ ಮಟ್ಟಕ್ಕೆ ಹರಿಯುತ್ತಿರುವ ಬಂಟ್ವಾಳದ ನೇತ್ರಾವತಿ ನದಿ | ನೀರಿನ ಮಟ್ಟ ಹೆಚ್ಚಳ

ಬಂಟ್ವಾಳ: ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಶನಿವಾರ ಬೆಳಗಿನ ಜಾವ ಹೆಚ್ಚಳವಾಗಿದೆ. ಈ ನದಿಯ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಸುಮಾರು 8 ಮೀಟರ್ ಎತ್ತರಕ್ಕೆ ಬರುವ ಹೊತ್ತಿಗೆ ನೀರು ಸಮೀಪದ ತಗ್ಗು ಪ್ರದೇಶಗಳಿಗೆ ಹರಿಯಲಾರಂಭಿಸುತ್ತದೆ. ಈಗಾಗಲೇ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದ್ದು, ನದಿ ಸಮೀಪದ ಭಾಗಗಳಲ್ಲಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI