ಪಂಜ ಬಾವಿಗೆ ರಿಂಗ್ ಅಳವಡಿಸುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕ :ಜೊತೆಗಾರರ ಕ್ಷಿಪ್ರ ಕಾರ್ಯಚರಣೆಯಲ್ಲಿ ಕಾರ್ಮಿಕನ ರಕ್ಷಣೆ :ಆಸ್ಪತ್ರೆಗೆ ದಾಖಲು
ರಾಜ್ಯ

ಪಂಜ ಬಾವಿಗೆ ರಿಂಗ್ ಅಳವಡಿಸುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕ :ಜೊತೆಗಾರರ ಕ್ಷಿಪ್ರ ಕಾರ್ಯಚರಣೆಯಲ್ಲಿ ಕಾರ್ಮಿಕನ ರಕ್ಷಣೆ :ಆಸ್ಪತ್ರೆಗೆ ದಾಖಲು

      ಬಾವಿಗೆ ರಿಂಗ್ ಅಳವಡಿಸಿ ಬದಿಗೆ ಮಣ್ಣು ತುಂಬಿಸುತ್ತಿದ್ದ ವೇಳೆ ಮಣ್ಣಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿ ಕೂದಲೆಳೆ ಅಂತರದಲ್ಲಿ ಬದುಕುಳಿದ  ಘಟನೆ ಜೂನ್ 29ರ ಸಂಜೆ ಪಂಜ ಬಳಿ ನಡೆದಿದೆ. ಪಂಜದ ಅಡ್ಡತ್ತೋಡು ಸಮೀಪ ಮನೆಯೊಂದರ ಬಾವಿಗೆ  ರಿಂಗ್ ಅಳವಡಿಸಿದ್ದು ಅದರ ಸುತ್ತ  ಕೇರಳದ ರ ಕಾರ್ಮಿಕರು ಮಣ್ಣು ತುಂಬುವ…

ಭಾರತಕ್ಕೆ ಒಲಿದ ಟಿ 20 ವಿಶ್ವ ಕಪ್.
ಕ್ರೀಡೆ

ಭಾರತಕ್ಕೆ ಒಲಿದ ಟಿ 20 ವಿಶ್ವ ಕಪ್.

ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ 20 ವಿಶ್ವ ಕಪ್ ಕ್ರಿಕೆಟ್ ಪಂದ್ಯಾಟದ ಪೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೋಹ್ಲಿ ಮತ್ತು…

🏏 ಟಿ 20 ವಿಶ್ವ ಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 177 ರನ್ ಗುರಿ ನೀಡಿದ ಭಾರತ.
ಕ್ರೀಡೆ

🏏 ಟಿ 20 ವಿಶ್ವ ಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 177 ರನ್ ಗುರಿ ನೀಡಿದ ಭಾರತ.

ಟಿ 20 ವಿಶ್ವ ಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತ ತಂಡ ಗೆಲ್ಲಲು 177 ರನ್ ಗುರಿಯನ್ನು ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟದ್ದಲ್ಲಿತ್ತು. ನಂತರ ಬ್ಯಾಟಿಂಗ್ ನಲ್ಲಿ ಭಡ್ತಿ ಪಡೆದು…

ಶಿರಾಡಿ ಘಾಟ್ ನಲ್ಲಿ ಸರಣಿ ಅಪಘಾತ:   ಓವರ್‌ ಟೇಕ್‌ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಟೆಂಪೋ ಚಾಲಕ
ರಾಜ್ಯ

ಶಿರಾಡಿ ಘಾಟ್ ನಲ್ಲಿ ಸರಣಿ ಅಪಘಾತ:   ಓವರ್‌ ಟೇಕ್‌ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಟೆಂಪೋ ಚಾಲಕ

ಮಂಗಳೂರು: ಶಿರಾಡಿ ಘಾಟ್ ಚೆಕ್ ಪೋಸ್ಟ್ ಬಳಿ ಸರಣಿ ಅಪಘಾತ ನಡೆದಿದೆ. ಇಂದು ಮಧ್ಯಾಹ್ನ ಗೂಡ್ಸ್ ಟೆಂಪೋ, ಐರಾವತ ಬಸ್, ರಾಜಹಂಸ ಬಸ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಐರಾವತ ಬಸ್ ನ್ನು ಗೂಡ್ಸ್ ಟೆಂಪೋ ಓವರ್ ಟೇಕ್…

LKG ಮಕ್ಕಳಿಂದ ಹಿಡಿದು ಶತಾಯುಷಿ ಗ್ರಾಹಕರಿಗೆ ಬಿಜೆಪಿ ನೆರವಾದೀತೆ ?
ರಾಜ್ಯ

LKG ಮಕ್ಕಳಿಂದ ಹಿಡಿದು ಶತಾಯುಷಿ ಗ್ರಾಹಕರಿಗೆ ಬಿಜೆಪಿ ನೆರವಾದೀತೆ ?

ಮೊನ್ನೆ ಮೊನ್ನೆ ಪೆಟ್ರೋಲ್ ಡಿಸಿಲಿಗೆ 3 ರೂಪಾಯಿ ದರ ಹೆಚ್ಚಳವಾದಾಗ ಬೀದಿಗಿಳಿದ ಬಿಜೆಪಿ ಸೈನ್ಯಕ್ಕೆ ಇದೀಗ ಜಿಯೋ ಸೇವಾದರ ರಿಚಾರ್ಜ್ ಶೇಕಡ 12 ರಿಂದ 27ಕ್ಕೆ ಏರಿಕೆ ಮಾಡಿರುವುದು ಮಾತ್ರವಲ್ಲದೆ ಅದರ ಬೆನ್ನಲ್ಲೇ ಏರ್ಟೆಲ್ ರಿಚಾರ್ಜ್ ದರ ಕೂಡ ಏರಿಕೆ ಆಗಿರುವುದು ಕಣ್ಣಿಗೆ ಕಾಣದೆ ಇರುವುದು ತೀರ ಸೂಚನೀಯವಾಗಿದೆ,…

ತಂದೆಯ ನಿಧನಕ್ಕೂ ರಜೆ ನೀಡದ ಕಂಪನಿ : ಮಾಲ್ಡೀವ್ಸ್ ನಲ್ಲಿದ್ದ ಸುಳ್ಯದ ಯುವಕನ ಸಂಕಷ್ಟಕ್ಕೆ ಸ್ಪಂದಿಸಿದ ಸಂಸದ ಬ್ರಿಜೇಶ್ ಚೌಟ.
ರಾಜ್ಯ

ತಂದೆಯ ನಿಧನಕ್ಕೂ ರಜೆ ನೀಡದ ಕಂಪನಿ : ಮಾಲ್ಡೀವ್ಸ್ ನಲ್ಲಿದ್ದ ಸುಳ್ಯದ ಯುವಕನ ಸಂಕಷ್ಟಕ್ಕೆ ಸ್ಪಂದಿಸಿದ ಸಂಸದ ಬ್ರಿಜೇಶ್ ಚೌಟ.

ಮಂಗಳೂರು: ತಂದೆಯ ನಿಧನ ಹಿನ್ನೆಲೆಯಲ್ಲಿ ಊರಿಗೆ ಬರಲು ಯತ್ನಿಸಿದ ಸುಳ್ಯ ಮೂಲದ ಯುವಕನಿಗೆ ರಜೆ ಕೊಡದೆ, ಪಾಸ್ ಪೋರ್ಟ್ ತೆಗೆದಿಟ್ಟು ಸತಾಯಿಸಿದ ವಿಷಯ ತಿಳಿದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿದೇಶಾಂಗ ಇಲಾಖೆ ಮತ್ತು ಮಾಲ್ಡೀವ್ಸ್ ಎಂಬಸ್ಸಿ ಕಚೇರಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿದ ಬಗ್ಗೆ ವರದಿಯಾಗಿದೆ.…

ಬೆಳ್ತಂಗಡಿ: ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಯುವ ಉದ್ಯಮಿ ಮೃತ್ಯು 
ರಾಜ್ಯ

ಬೆಳ್ತಂಗಡಿ: ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಯುವ ಉದ್ಯಮಿ ಮೃತ್ಯು 

ಬೆಳ್ತಂಗಡಿ; ಉಜಿರೆ ಮುಖ್ಯದ್ವಾರದಿಂದ ಕಾಲೇಜು ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ (35) ಎಂಬವರಾಗಿದ್ದಾರೆ. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಕಾಲೇಜು ರಸ್ತೆಯಿಂದ ಬೆಳ್ತಂಗಡಿ…

ಜಿಯೋ ಬೆನ್ನಲ್ಲೇ ಏರ್‌ಟೆಲ್‌ ಗ್ರಾಹಕರಿಗೂ ಬಿಗ್ ಶಾಕ್ : ರಿಚಾರ್ಜ್ ದರ ಏರಿಕೆ… ಇಲ್ಲಿದೆ ವಿವರ
ರಾಜ್ಯ

ಜಿಯೋ ಬೆನ್ನಲ್ಲೇ ಏರ್‌ಟೆಲ್‌ ಗ್ರಾಹಕರಿಗೂ ಬಿಗ್ ಶಾಕ್ : ರಿಚಾರ್ಜ್ ದರ ಏರಿಕೆ… ಇಲ್ಲಿದೆ ವಿವರ

. ನವದೆಹಲಿ: ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್‌ ದರ ಏರಿಕೆ ಮಾಡಿದ ಬೆನ್ನಲ್ಲೇ ಏರ್‌ಟೆಲ್ ಕೂಡ ತನ್ನ ಗ್ರಾಹಕರಿಗೆ ಬಿಗ್‌ ಶಾಕ್ ಕೊಟ್ಟಿದೆ. ಏರ್‌ಟೆಲ್‌ ಕಂಪನಿ ಮೊಬೈಲ್ ಟಾರಿಫ್ ಪ್ಲಾನ್‌ಗಳ ದರ ಏರಿಕೆ ಮಾಡಿದ್ದು, ಹೊಸ ದರ ಏರಿಕೆ ಮುಂದಿನ ಜುಲೈ 3ರಿಂದ ಜಾರಿಗೆ ಬರುತ್ತಿದೆ ದರ…

ರಾಜ್ಯ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ – ಬಂಧನ.
ರಾಜ್ಯ

ರಾಜ್ಯ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ – ಬಂಧನ.

ಮಂಗಳೂರು: ಜಿಲ್ಲಾ ಬಿಜೆಪಿ ವತಿಯಿಂದ ರಾಜ್ಯ ಸರಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆದಿದೆ. ನಗರದ ಕ್ಲಾಕ್‌ ಟವರ್ ಬಳಿ ಪ್ರತಿಭಟನಾ ಸಭೆ…

ಉಳ್ಳಾಲ ಕಡಲ್ಕೊರೆತಕ್ಕೆ ಮನೆ ಮಂದಿ ಸ್ಥಳಾಂತರ : ಮರುದಿನವೇ ಮನೆ ಸಮುದ್ರ ಪಾಲು..!
ರಾಜ್ಯ

ಉಳ್ಳಾಲ ಕಡಲ್ಕೊರೆತಕ್ಕೆ ಮನೆ ಮಂದಿ ಸ್ಥಳಾಂತರ : ಮರುದಿನವೇ ಮನೆ ಸಮುದ್ರ ಪಾಲು..!

ಉಳ್ಳಾಲ: ಕಡಲ್ಕೊರೆತಕ್ಕೆ ಮನೆಯೊಂದು ಸಮುದ್ರ ಪಾಲಾದ ಘಟನೆ ಉಚ್ಚಿಲ ಬಟ್ಟಪಾಡಿಯಲ್ಲಿ ಗುರುವಾರ ನಡೆದಿದ್ದು, ಇನ್ನು 3 ಮನೆ ಅಪಾಯದಲ್ಲಿರುವ ಘಟನೆ ವರದಿಯಾಗಿದೆ. ಅಪಾಯದಂಚಿನಲ್ಲಿದ್ದ ಈ ಮನೆಯಲ್ಲಿ ನೆಲೆಸಿದ್ದ ಬೀಫಾತುಮ್ಮಾ ಅವರ ಕುಟುಂಬವನ್ನು ಜೂನ್ 26ರಂದೇ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಸಂಭವನೀಯ ಅಪಾಯ ತಪ್ಪಿದಂತಾಗಿದೆ. ಇನ್ನು ಈ ಪ್ರದೇಶದಲ್ಲಿ ಅಪಾಯದಂಚಿನಲ್ಲಿದ್ದ 3…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI