ಫೆ.16 ರಂದು ” ರವಿಕೆ ಪ್ರಸಂಗ ” ಕನ್ನಡ ಶುದ್ದ  ಕೌಟುಂಬಿಕ ಚಿತ್ರ ರಾಜ್ಯದಾಧ್ಯಂತ ತೆರೆಗೆ.
ರಾಜ್ಯ

ಫೆ.16 ರಂದು ” ರವಿಕೆ ಪ್ರಸಂಗ ” ಕನ್ನಡ ಶುದ್ದ ಕೌಟುಂಬಿಕ ಚಿತ್ರ ರಾಜ್ಯದಾಧ್ಯಂತ ತೆರೆಗೆ.

ಸುಳ್ಯದ ಕಲಾವಿದ ಸಂತೋಷ್ ಕೊಡಂಕೇರಿ ನಿರ್ದೇಶನಕ್ಕೆ ಮನಸೋತ ಪ್ರಸಿದ್ದ ಚಿತ್ರ ತಾರೆಯರು ಪ್ರತಿಭಾನ್ವಿತ ನಿರ್ದೇಶಕ ಸುಳ್ಯದ ಸಂತೋಷ್ ಕೊಡಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಬಿಡುಗಡೆಗೆ ಸಿದ್ದ ಗೊಂಡಿದ್ದು ಫೆ 16 ರಂದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ರವಿಕೆ ಪ್ರಸಂಗ ಶುದ್ದ ಕೌಟುಂಬಿಕ ಕಥಾ ಹಂದರ ಹೊಂದಿರುವ ಸಿನಿಮಾವಾಗಿದ್ದು,…

ಮಂಗಳೂರು – ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಪಟಾಕಿ ತಯಾರಿಕಾ ಘಟಕ ತಾತ್ಕಾಲಿಕವಾಗಿ ಸೀಲ್ ಡೌನ್
ರಾಜ್ಯ

ಮಂಗಳೂರು – ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಪಟಾಕಿ ತಯಾರಿಕಾ ಘಟಕ ತಾತ್ಕಾಲಿಕವಾಗಿ ಸೀಲ್ ಡೌನ್

ಜ.28 ರಂದು ಬೆಳ್ತಂಗಡಿಯ ವೇಣೂರಿನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಸ್ಪೋಟ ಪ್ರಕರಣದ ಬಳಿಕ ಎಚ್ಚೆತ್ತ ದಕ್ಷಿಣಕನ್ನಡ ಜಿಲ್ಲಾಡಳಿತ ಜಿಲ್ಲೆಯಲ್ಲಿ ಇರುವ ಎಲ್ಲಾ ಪಟಾಕಿ ತಯಾರಿಕಾ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (ಪ್ರಭಾರ) ಡಾ.ಆನಂದ ಕೆ. ಅವರು ಜಿಲ್ಲೆಯಲ್ಲಿರುವ ಎಲ್ಲಾ ಪಟಾಕಿ ತಯಾರಿಕಾ ಘಟಕಗಳಿಗೆ…

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಇಬ್ಬರಿಗೆ ನ್ಯಾಯಾಂಗ ಬಂಧನ
ರಾಜ್ಯ

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಇಬ್ಬರಿಗೆ ನ್ಯಾಯಾಂಗ ಬಂಧನ

ಕುಕ್ಕೇಡಿ:ಜ.28 ರಂದು ಸಂಜೆ ಸುಡುಮದ್ದು ತಯಾರಿಕ ಘಟಕದಲ್ಲಿ ಪಟಾಕಿ ತಯಾರಿಕೆ ವೇಳೆ ಸ್ಪೋಟ ನಡೆದಿದ್ದು. ಈ ವೇಳೆ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು…

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಪುತ್ತೂರು ನಗರ ಠಾಣಾ ಇನ್ಸ್‌‌ಪೆಕ್ಟರ್‌ ಸುನಿಲ್ ಕುಮಾರ್ ಸಹಿತ 132 ಮಂದಿ‌ ಪೊಲೀಸ್ ಇನ್ಸ್‌‌ಪೆಕ್ಟರ್‌ಗಳ ವರ್ಗಾವಣೆ
ರಾಜ್ಯ

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಪುತ್ತೂರು ನಗರ ಠಾಣಾ ಇನ್ಸ್‌‌ಪೆಕ್ಟರ್‌ ಸುನಿಲ್ ಕುಮಾರ್ ಸಹಿತ 132 ಮಂದಿ‌ ಪೊಲೀಸ್ ಇನ್ಸ್‌‌ಪೆಕ್ಟರ್‌ಗಳ ವರ್ಗಾವಣೆ

ಪುತ್ತೂರು :ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡಿದ್ದು, ಬರೋಬ್ಬರಿ 132 ಪೊಲೀಸ್‌ ಇನ್ಸ್‌‌ಪೆಕ್ಟರ್‌ (ಸಿವಿಲ್)‌ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಪುತ್ತೂರು ನಗರ ಠಾಣಾ ಇನ್ಸೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುನಿಲ್ ಕುಮಾರ್ ಎಂ ಎಸ್ ಅವರನ್ನು ವರ್ಗಾವಣೆ ಮಾಡಿ ಪುತ್ತೂರು ಮಹಿಳಾ ಠಾಣಾ ಇನ್ಸೆಕ್ಟರ್ ಆಗಿ…

ಜಯನಗರ : ಶ್ರದ್ಧಾ ಭಕ್ತಿಯಿಂದ ಸಮಾಪನಗೊಂಡ 6ನೇ ಅಜ್ಮೀರ್ ವಾರ್ಷಿಕ  ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವಸಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಿ :ಸಯ್ಯಿದ್ ಶಮೀಮ್ ತಂಙಳ್ ಕುಂಬೋಲ್
ರಾಜ್ಯ

ಜಯನಗರ : ಶ್ರದ್ಧಾ ಭಕ್ತಿಯಿಂದ ಸಮಾಪನಗೊಂಡ 6ನೇ ಅಜ್ಮೀರ್ ವಾರ್ಷಿಕ ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವಸಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಿ :ಸಯ್ಯಿದ್ ಶಮೀಮ್ ತಂಙಳ್ ಕುಂಬೋಲ್

ಜಯನಗರ ಜನ್ನತುಲ್ ಉಲೂಂ ಮಸ್ಜಿದ್ & ಮದರಸದಲ್ಲಿ ವರ್ಷಂ ಪ್ರತೀ ಆಚರಿಸಿಕೊಂಡು ಬರುತ್ತಿರುವ ಅಜ್ಮೀರ್ ಮೌಲಿದ್ ಕಾರ್ಯಕ್ರಮದ 6ನೇ ವಾರ್ಷಿಕ ಕಾರ್ಯಕ್ರಮ ಹಾಗೂ ಏಕದಿನ ಮತಪ್ರಭಾಷಣ ಜ 28 ರಂದು ಜಯನಗರ ಮಸ್ಜಿದ್ & ಮದರಸ ವಠಾರದಲ್ಲಿ ನಡೆಯಿತು.ಈ ಕಾರ್ಯಕ್ರಮದ ದುವಾ ನೇತೃತ್ವವನ್ನು ನೀಡಿದ ಸಯ್ಯದ್ ಶಮೀಮ್ ತಂಙಳ್…

ಉಡುಪಿ : ಪೋಷಕರೊಂದಿಗೆ ಬಂದ ಬಾಲಕಿ ನಾಪತ್ತೆ : ರಕ್ಷಣೆಗೆ ಮುಂದಾದ ಮಂಗಳೂರು ಪತ್ರಕರ್ತರು .
ರಾಜ್ಯ

ಉಡುಪಿ : ಪೋಷಕರೊಂದಿಗೆ ಬಂದ ಬಾಲಕಿ ನಾಪತ್ತೆ : ರಕ್ಷಣೆಗೆ ಮುಂದಾದ ಮಂಗಳೂರು ಪತ್ರಕರ್ತರು .

ಉಡುಪಿ: ಬಸ್ ಹತ್ತುವಾಗ ಆದ ಯಡವಟ್ಟಿನಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ಗಂಟೆಯ ಒಳಗಾಗಿ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ ಘಟನೆ ಮುಲ್ಕಿಯಲ್ಲಿ ನಡೆದಿದೆ. ಗುರುವಾರ ರಾತ್ರಿ ಸುಮಾರಿಗೆ ಮೂಲ್ಕಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಜೊಯಿಡಾಕ್ಕೆ ಪ್ರವಾಸ ಹೊರಟಿದ್ದ ಪತ್ರಕರ್ತರ ತಂಡ ಮುಲ್ಕಿ ಬಳಿ ಚಾ ಸೇವಿಸುವಾಗ…

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಪ್ರಕರಣ : ಮಾಲಿಕ ಸಯ್ಯದ್ ಬಷೀರ್ ನನ್ನು ಸುಳ್ಯದಲ್ಲಿ ಬಂಧಿಸಿದ ಪೋಲಿಸರು.
ರಾಜ್ಯ

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಪ್ರಕರಣ : ಮಾಲಿಕ ಸಯ್ಯದ್ ಬಷೀರ್ ನನ್ನು ಸುಳ್ಯದಲ್ಲಿ ಬಂಧಿಸಿದ ಪೋಲಿಸರು.

ವೇಣೂರು: ವೇಣೂರು ಪೊಲೀಸ್ ಠಾಣೆಯ ಕುಕ್ಕೇಡಿ ಗ್ರಾ.ಪಂಚಾಯತ್ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಎಂಬಲ್ಲಿ ಸುಡುಮದ್ದು ತಯಾರಿ ಘಟಕದಲ್ಲಿ ಸ್ಪೋಟ ಸಂಭವಿಸಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಸೈಯದ್ ಬಶೀರ್ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು ನೀಡಿದ ದೂರಿನ ಮೇಲೆ ಮಾಲೀಕ ಬಶೀರ್‌…

ಬೆಳ್ತಂಗಡಿ: ಸುಡುಮದ್ದು ಘಟಕದಲ್ಲಿ ಸ್ಪೋಟ – ಮಾಲೀಕ ವಶಕ್ಕೆ…!
ರಾಜ್ಯ

ಬೆಳ್ತಂಗಡಿ: ಸುಡುಮದ್ದು ಘಟಕದಲ್ಲಿ ಸ್ಪೋಟ – ಮಾಲೀಕ ವಶಕ್ಕೆ…!

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣೆಯ ಕುಕ್ಕೇಡಿ ಗ್ರಾ.ಪಂಚಾಯತ್ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಎಂಬಲ್ಲಿ ಸುಡುಮದ್ದು ತಯಾರಿ ಘಟಕದಲ್ಲಿ ಸ್ಪೋಟ ಸಂಭವಿಸಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಸೈಯದ್ ಬಶೀರ್ ಪೊಲೀಸ್ ವಶಕ್ಕೆ ಪಡೆಯಲಾಗಿದೆ.ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು ನೀಡಿದ ದೂರಿನ ಮೇಲೆ ಮಾಲೀಕ ಬಶೀರ್‌ ಮೇಲೆ…

ಪೆರಾಜೆ ಗ್ರಾಮದಲ್ಲಿ ಒಂಟಿ ಸಲಗದ ಸಂಚಾರ: ಬಿಳಿಯಾರಿನಲ್ಲಿ ರಸ್ತೆ ಬದಿ ನಿಂತಿದ್ದ ಓಮ್ನಿ ಕಾರಿನ ಮೇಲೆ ತುಳಿದು ಹಾನಿ : ಚಾಲಕ ಸಣ್ಣ ಗಾಯದೊಂದಿಗೆ ಪಾರು.
ರಾಜ್ಯ

ಪೆರಾಜೆ ಗ್ರಾಮದಲ್ಲಿ ಒಂಟಿ ಸಲಗದ ಸಂಚಾರ: ಬಿಳಿಯಾರಿನಲ್ಲಿ ರಸ್ತೆ ಬದಿ ನಿಂತಿದ್ದ ಓಮ್ನಿ ಕಾರಿನ ಮೇಲೆ ತುಳಿದು ಹಾನಿ : ಚಾಲಕ ಸಣ್ಣ ಗಾಯದೊಂದಿಗೆ ಪಾರು.

ಒಂಟಿಸಲಗವೊಂದು ಪೆರಾಜೆ ಗ್ರಾಮದಲ್ಲಿ ಸುತ್ತಾಡಿ ಪಯಸ್ವಿನಿ ನದಿ ದಾಟಿ ಪೂಮಲೆ ಬೆಟ್ಟಕ್ಕೆ ತೆರಳುವ ಸಂದರ್ಭ ಬಿಳಿಯಾರಿನಲ್ಲಿ ನಿಂತಿದ್ದ ಓಮಿನಿ ಕಾರಿಗೆ ಹಾನಿ ಮಾಡಿ ತೆರಳಿರುವ ಘಟನೆ ಇಂದು ಬೆಳಿಗ್ಗೆ 8.30 ರ ವೇಳೆಗೆ ನಡೆದಿದೆ, ಪೆರಾಜೆಯ ಉಧ್ಯಮಿ ಉನೈಸ್ ಪೆರಾಜೆಯವರ ಕಾರು ಇದಾಗಿದ್ದು, ಕಾರಿನ ಚಾಲಕ ಗೂನಡ್ಕ ಅವಿನಾಶ್…

ಪೆರಾಜೆಯಿಂದ ಬಿಳಿಯಾರಿನ ಕಡೆಗೆ  ಆನೆಯ ಸಂಚಾರ – ಈ ಹಿಂದೆ ಕೂಡ ಇದೇ ದಾರಿಯಲ್ಲಿ ಆನೆ ಸಂಚಾರಿಸಿದ್ದು ಜನರಲ್ಲಿ ಮತ್ತೆ ಆತಂಕ
ರಾಜ್ಯ

ಪೆರಾಜೆಯಿಂದ ಬಿಳಿಯಾರಿನ ಕಡೆಗೆ ಆನೆಯ ಸಂಚಾರ – ಈ ಹಿಂದೆ ಕೂಡ ಇದೇ ದಾರಿಯಲ್ಲಿ ಆನೆ ಸಂಚಾರಿಸಿದ್ದು ಜನರಲ್ಲಿ ಮತ್ತೆ ಆತಂಕ

ಇಂದು ಬೆಳಿಗ್ಗೆ ಪೆರಾಜೆ ಕಡೆಯಿಂದ ಬಂದ ಆನೆ ಬಿಳಿಯಾರು ಬಳಿ ಹೈವೆ ದಾಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲ ವರ್ಷದ ಹಿಂದೆ ಇದೇ ದಾರಿಯಲ್ಲಿ ಆನೆ ಸಂಚರಿಸಿ ಸುದ್ದಿಯಾಗಿತ್ತು. ಮೂಲೆಮಜಲು ಬಳಿ ನಿಲ್ಲಿಸಿದ್ದ ಬೈಕನ್ನು ತಳ್ಳಿ ಹಾಕಿದೆ ಎಂದು ತಿಳಿದು ಬಂದಿದೆ.

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI