ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸ್ತ್ರೀ ಶಕ್ತಿ ಯೋಜನೆ ತ್ರೈಮಾಸಿಕ ಸಭೆ.
ಅಡ್ಯ ಡ್ಕ ಕಾರ್ಯ ಕ್ಷೇತ್ರದ ಪ್ರಥಮ ತ್ರೈ ಮಾಸಿಕ ಸಭೆಯು ಜೂನ್ 18. ರಂದು ಅರಂತೋಡಿನಲ್ಲಿ ನಡೆಯಿತು. ಸಂಪಾಜೆ ವಲಯದ ಮೇಲ್ವಿಚಾರಕರಾದ ಶ ಜಯಶ್ರೀ ರವರು ಸಭೆಯನ್ನು ಉದ್ದಶಿಸಿ ಮಾತನಾಡಿ ಯೋಜನೆಯಿಂದ ಸಿಗುವ ಸೌಲಭ್ಯ ಗಳನ್ನು ತಿಳಿಸಿದರು.ಒಕ್ಕೂಟ ಅಧ್ಯಕ್ಷ ರಾದ ಹೂವಯ್ಯ ರವರು ಸುಜ್ಞಾನ ನಿದಿ ಮಂಜೂರಾತಿ ಪತ್ರವನ್ನು…










