ಭಾರೀ ಮಳೆ ; ಮಂಗಳೂರು ಪಂಪ್‌ವೆಲ್ ಜಲಾವೃತ.
ಮಂಗಳೂರು: ಕಳೆದೆರಡು ದಿನಗಳಿಂದ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಮಂಗಳೂರು ನಗರದ ಪಂಪ್‌ವೆಲ್ (ಮಹಾವೀರ) ವೃತ್ತ ಪೂರ್ಣ ಜಲಾವೃತಗೊಂಡಿದೆ. https://youtu.be/FsY1dkKMvb4 ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಪಂಪ್‌ವೆಲ್ ಮೇಲ್ಸೇತುವೆ ಅಡಿಭಾಗ ಸುತ್ತಲು ನೀರು ತುಂಬಿದ ಪರಿಣಾಮ ಪ್ರಮುಖ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಜಂಕ್ಷನ್‌ನಲ್ಲಿ ವಾಹನಗಳು ಗಂಟೆಗಟ್ಟಲೆ…










