ಸುಳ್ಯ ಕೆ ವಿ ಜಿ ಆಡಳಿತ ಮಂಡಳಿಯಿಂದ ಉಪನ್ಯಾಸಕರ ಅಮಾನತು: ಕಾಲೇಜು ಎಕೌಂಟ್ ಪ್ರೀಝ್: ಸಂಬಳ ಬಾರದೆ ತರಗತಿ ನಡೆಸದ ಉಪನ್ಯಾಸಕರು: ವಿದ್ಯಾರ್ಥಿಗಳಿಂದ ಪ್ರತಿಭಟನೆ.
ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಬೀದಿಗಿಳಿದ ಪ್ರತಿಭಟನೆ ನಡೆಸಿರುವ ವಿದ್ಯಮಾನಡಿ. ೧೫ ರಂದು ನಡೆದಿದೆ, ಕೆ.ವಿ ಜಿ ಶಿಕ್ಷಣ ಸಂಸ್ಥೆಗೆ ಒಳಪಡುವ ಡೆಂಟಲ್ ಕಾಲೇಜು, ಇಂಜಿನಿಯರಿಂಗ್, ಹಾಗೂ ಐಟಿಐ ವಿದ್ಯಾರ್ಥಿಗಳು ಸಾಮೂಹಿಕವಾಗಿ ಬೀದಿಗಿಳಿದು ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿಯಲ್ಲಿನ ಆಂತರಿಕ ಗೊಂದಲದಿಂದಾಗಿ ,…










