ಕಡಬ ಮಿನಿ ವಿಧಾನ ಸೌಧದಲ್ಲಿ ಕಾರ್ಯನಿರ್ವಹಿಸದ 18 ಕಚೇರಿಗಳು: ಪ್ರತಿಭಟನೆಯ ಎಚ್ಚರಿಕೆ.
ರಾಜ್ಯ

ಕಡಬ ಮಿನಿ ವಿಧಾನ ಸೌಧದಲ್ಲಿ ಕಾರ್ಯನಿರ್ವಹಿಸದ 18 ಕಚೇರಿಗಳು: ಪ್ರತಿಭಟನೆಯ ಎಚ್ಚರಿಕೆ.

ಕಡಬ ತಾಲೂಕು ರಚನೆ ಆಗಿ 2018ರಲ್ಲಿ ಮಂಜೂರಾತಿ ಆಗಿದ್ದು ಮಿನಿ ವಿಧಾನ ಸೌಧದ ಕಟ್ಟಡ ಪೂರ್ತಿಯಾಗಿದೆ. ಆದರೆ ತಾಲೂಕು ಕಚೇರಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಉಳಿದ 18 ಕಚೇರಿಗಳು ಇನ್ನೂ ಕಾರ್ಯವೆಸಗದೇ ಇರುವುದರಿಂದ ಕಡಬ ತಾಲೂಕಿನ ಜನತೆ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಈಗಾಗಲೇ ಅನೇಕ ಮನವಿಗಳನ್ನು ನೀಡಿದ್ದರೂ ಅದಕ್ಕೆ…

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣಆರೋಪ – ಜಿಲ್ಲೆಯಾಧ್ಯಂತ ಕಾಂಗ್ರೇಸ್ ವತಿಯಿಂದ ಮೌನ ಪ್ರತಿಭಟನೆ.
ರಾಜ್ಯ

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ
ಆರೋಪ – ಜಿಲ್ಲೆಯಾಧ್ಯಂತ ಕಾಂಗ್ರೇಸ್ ವತಿಯಿಂದ ಮೌನ ಪ್ರತಿಭಟನೆ.

ದೇಶದ ಸಂವಿಧಾನದ ಚೌಕಟ್ಟುಗಳನ್ನು ಮೀರಿ ಉದ್ದೇಶಪೂರಿತವಾಗಿ ರಾಹುಲ್ ಗಾಂಧಿ ಅವರ ವಿರುದ್ಧ ಅನರ್ಹತೆಯ ಪಿತೂರಿಯನ್ನು ಬಿಜೆಪಿನಡೆಸುತ್ತಿದೆ ಎಂದು ಆರೋಪಿಸಿ ಜಿಲ್ಲೆಯಾಧ್ಯಂತ ಕಾಂಗ್ರೇಸ್ ಪ್ರತಿಭಟನೆ ನಡೆಸುತ್ತಿದೆ, ಮಂಗಳೂರು, ಪುತ್ತೂರು, ಬಂಟ್ವಾಳ , ಬೆಳ್ತಂಗಡಿ, ಸುಳ್ಯ ಕಡಬ ಮೂಡಬಿದೆರೆ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಲಾಕ್ ಮಟ್ಟದಲ್ಕಿ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸುತ್ತಿದೆ.

ಕಾಂಗ್ರೆಸ್ ಧುರೀಣ ದಿ.ಭೂತಕಲ್ಲು ಸೀತರಾಮ ಗೌಡ ರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ ಸಭೆ.
ರಾಜ್ಯ

ಕಾಂಗ್ರೆಸ್ ಧುರೀಣ ದಿ.ಭೂತಕಲ್ಲು ಸೀತರಾಮ ಗೌಡ ರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ ಸಭೆ.

ಇತ್ತೀಚೆಗೆ ನಮ್ಮನ್ನಗಲಿದ ಅಲೆಟ್ಟಿ ಮಂಡಲ ಪಂಚಾಯತ್ ಮಾಜಿ ಸದಸ್ಯ, ಅಲೆಟ್ಟಿ ಸಹಕಾರಿ ಸಂಘದಮಾಜಿ ನಿರ್ದೇಶಕ, ಹಿರಿಯ ನಾಗರಿಕ ಕ್ರೀಡಾಪಟು,ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಭೂತಕಲ್ಲು ಸೀತಾರಾಮ ಗೌಡರಿಗೆ ಮತ್ತು ಇತ್ತೀಚೆಗೆ ನಿಧನ ಹೊಂದಿದ ಅಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸುಂದರಿ ಯವರ ಪತಿ ದಿ. ಅಂಗಾರ ಇವರುಗಳಿಗೆ…

ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಮತ್ತೊಂದು ಕಳ್ಳತನ ಪ್ರಕರಣ: ಕೋಳಿ ಅಂಗಡಿಗೆ ನುಗ್ಗಿದ ಕಳ್ಳರು ಹಣದೊಂದಿಗೆ ಪರಾರಿ.
ರಾಜ್ಯ

ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಮತ್ತೊಂದು ಕಳ್ಳತನ ಪ್ರಕರಣ: ಕೋಳಿ ಅಂಗಡಿಗೆ ನುಗ್ಗಿದ ಕಳ್ಳರು ಹಣದೊಂದಿಗೆ ಪರಾರಿ.

ಸುಳ್ಯ ತಾಲೋಕಿನ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ , ಆಲೆಟ್ಟಿ ಗ್ರಾಮದ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ,ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಅರಂಬೂರು ಎಂಬಲ್ಲಿ ಇರುವ ಸಲ್ಮಾ ಚಿಕನ್ ಅಂಗಡಿಗೆ ಕಳೆದ ರಾತ್ರಿ ಕಳ್ಳರು ನುಗ್ಗಿರುವುದಾಗಿ ತಿಳಿದು ಬಂದಿದೆ.ತಡರಾತ್ರಿ ಚಿಕನ್ ಸೆಂಟರಿನ…

ಕಲ್ಚೆರ್ಪೆ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದಜಾಗದಲ್ಲಿದ್ದ ಬೃಹದಾಕಾರದ ಮರ ಬಿದ್ದು ಕೃಷಿ ಹಾನಿ.
ರಾಜ್ಯ

ಕಲ್ಚೆರ್ಪೆ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದ
ಜಾಗದಲ್ಲಿದ್ದ ಬೃಹದಾಕಾರದ ಮರ ಬಿದ್ದು ಕೃಷಿ ಹಾನಿ.

ಸುಳ್ಯ ನಗರದ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದಜಾಗದಲ್ಲಿದ್ದ ಬೃಹದಾಕಾರದ ಮರವೊಂದು ಪಕ್ಕದಜಾಗಕ್ಕೆ ಬಿದ್ದು ಕೃಷಿ ಹಾನಿಗೊಂಡಿರುವುದಾಗಿ ತಿಳಿದುಬಂದಿದೆ. ಅಲ್ಲದೆ ವಿದ್ಯುತ್ ಕಂಬಗಳು ತುಂಡಾಗಿ ವ್ಯತ್ಯಯ ಉಂಟಾಗಿದೆ. ನಿನ್ನೆ ಮರ ಮಗುಚಿದ್ದು ವೆಂಕಟೇಶ್ ಎಂಬವರ ಜಾಗಕ್ಕೆಬಿದ್ದಿದೆ. ಕೆಲವು ಅಡಿಕೆ ಮರಗಳು ಹಾನಿಗೊಂಡಿವೆ ಎಂದು ತಿಳಿದುಬಂದಿದೆ.

ಆಲೆಟ್ಟಿ ಗ್ರಾಮದಲ್ಲಿ ಅಂಗಡಿಗಳ ಬೀಗ ಮುರಿದು ನಗದು ಕಳ್ಳತನ
ರಾಜ್ಯ

ಆಲೆಟ್ಟಿ ಗ್ರಾಮದಲ್ಲಿ ಅಂಗಡಿಗಳ ಬೀಗ ಮುರಿದು ನಗದು ಕಳ್ಳತನ

ಸುಳ್ಯ ತಾಲೋಕಿನ ಆಲೆಟ್ಟಿ ಗ್ರಾಮದ ಎರಡು ಅಂಗಡಿಗಳ ಬೀಗ ಮುರಿದ ಕಳ್ಳರು ನಗದಿನೊಂದಿಗೆ ಪರಾರಿಯಾದ ಘಟನೆ ಜುಲೈ 11 ರ ರಾತ್ರಿ ನಡೆದಿದ್ದು , ಪ್ರಕರಣ ಇಂದು ಬೆಳಕಿಗೆ ಬಂದಿದೆ. ಆಲೆಟ್ಟಿ ಗ್ರಾಮದಲ್ಲಿ ನಾಗಪಟ್ಟಣ ಬಸ್ ತಂಗುದಾಣ ಪಂಚಾಯತ್ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿದ್ದ ಪುಷ್ಪರಾಜ್ ಎಂಬವರ ಅಂಗಡಿ ಮತ್ತು…

ಮೀನುಗಾರಿಕೆ ಇಲಾಖೆ ವತಿಯಿಂದ ಉಬರಡ್ಕದಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ.
ರಾಜ್ಯ

ಮೀನುಗಾರಿಕೆ ಇಲಾಖೆ ವತಿಯಿಂದ ಉಬರಡ್ಕದಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ.

ಸುಳ್ಯ ತಾಲೂಕಿನ ಉಬರಡ್ಕದ ಕೃಷ್ಣನ್ ನಾಯರ್ ರವರ ತೋಟದಲ್ಲಿ "ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ"ಯನ್ನು ಮೀನುಗಾರಿಕೆ ಇಲಾಖೆ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೀನು ಕೃಷಿಕರಿಗೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಮೀನು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳು, ಇಲಾಖಾ ಸೌಲಭ್ಯಗಳು, ನೀರು ಮತ್ತು ಮಣ್ಣಿನ ಗುಣಮಟ್ಟದ ಕುರಿತು ಮಾಹಿತಿ ನೀಡಲಾಯಿತು.…

ಸಂಪಾಜೆ : ದೈತ್ಯ ಅಳಿಲು, ಹಾರುವ ಅಳಿಲುಗಳ ಬೇಟೆ : ಆರೋಪಿಗಳು ಪರಾರಿ.
ರಾಜ್ಯ

ಸಂಪಾಜೆ : ದೈತ್ಯ ಅಳಿಲು, ಹಾರುವ ಅಳಿಲುಗಳ ಬೇಟೆ : ಆರೋಪಿಗಳು ಪರಾರಿ.

ಮಡಿಕೇರಿ ಜು.11 : ಸಂಪಾಜೆ ವಲಯದ ಡಬ್ಬಡ್ಕ ಪಟ್ಟಿ ಘಾಟ್ ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿವಿನಾಶದಂಚಿನಲ್ಲಿರುವ ಮಲಬಾರ್ ದೈತ್ಯ ಅಳಿಲು ಹಾಗೂ ಹಾರುವ ಅಳಿಲುಗಳನ್ನು ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸಿದ ಪ್ರಕರಣವನ್ನು ಸಂಪಾಜೆ ವಲಯ ಅರಣ್ಯ ಇಲಾಖೆ ಬಯಲಿಗೆಳೆದಿದೆ.ವನ್ಯ ಜೀವಿಗಳನ್ನು ಕೆಲವರು ಬೇಟೆಯಾಡಿರುವಬಗ್ಗೆ ಸಂಪಾಜೆ ವಲಯ ಅರಣ್ಯ ಇಲಾಖೆಗೆ ಖಚಿತ…

ಪಂಚಾಯಿತಿ ಹಾಗೂ ನಗರ ಸಭೆಯ ನಕಲಿ ದಾಖಲೆ ಸಿದ್ದಪಡಿಸುತ್ತಿದ್ದ ಜಾಲ ಪತ್ತೆ.
ರಾಜ್ಯ

ಪಂಚಾಯಿತಿ ಹಾಗೂ ನಗರ ಸಭೆಯ ನಕಲಿ ದಾಖಲೆ ಸಿದ್ದಪಡಿಸುತ್ತಿದ್ದ ಜಾಲ ಪತ್ತೆ.

ಪುತ್ತೂರು, ಜುಲೈ 11: ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆಯ ನಕಲಿ ಸೀಲು ಹಾಗೂ ಸಹಿ ಬಳಸಿ ದಾಖಲೆ ಸಿದ್ಧಪಡಿಸುತ್ತಿದ್ದ ಜಾಲವನ್ನು ಸಾರ್ವಜನಿಕರ ದೂರಿನ ಮೇರೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಪತ್ತೆ ಹಚ್ಚಿದ್ದಾರೆ. ಕೊಡಿಪ್ಪಾಡಿ ನಿವಾಸಿ ವಿಶ್ವನಾಥ ದಂಧೆ ನಡೆಸುತ್ತಿದ್ದ ವ್ಯಕ್ತಿ. ನಗರ ಸಭೆ ನಿರಾಕ್ಷೇಪಣಾ ಪತ್ರ, ತೆರಿಗೆ…

ಗ್ರಾಮಪಂಚಾಯತ್ ಚುನಾವಣೆಗೆ ಪುತ್ತಿಲ ಪರಿವಾರ ಎಂಟ್ರಿ….!!
ರಾಜ್ಯ

ಗ್ರಾಮಪಂಚಾಯತ್ ಚುನಾವಣೆಗೆ ಪುತ್ತಿಲ ಪರಿವಾರ ಎಂಟ್ರಿ….!!

ಪುತ್ತೂರು ಜುಲೈ 11 : ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ರಾಗಿ ನಿಂತು ಬಿಜೆಪಿ ಗೆ ಸೋಲಿನ ರುಚಿ ತೋರಿಸಿದ್ದ ಹಿಂದೂಮುಖಂಡ ಅರುಣ್ ಕುಮಾರ್ ಪುತ್ತಿಲ, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ಬಿಜೆಪಿಯಿಂದ ಹೊರಬಂದ ಬಳಿಕ ತಾವು ಹುಟ್ಟುಹಾಕಿದ್ದ ಪುತ್ತಿಲ ಪರಿವಾರದ ಮೂಲಕ ಇದೀಗ ಸ್ಥಳೀಯ ಚುನಾವಣೆಯಲ್ಲಿ ಅದೃಷ್ಠ ಪರಿಕ್ಷೆಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI