ಅಡ್ಕಾರು ಜಾಲ್ಸೂರು ಕನಕಮಜಲು ಗ್ರಾಮದಲ್ಲಿ ಮತ್ತೆ ಸರಣಿ ಕಳ್ಳತನ: ಆತಂಕದಲ್ಲಿ ಮನೆ ಮಂದಿ: ಪ್ರಕರಣ ದಾಖಲು.
ರಾತ್ರಿ ವೇಳೆ ಮನೆಯಲ್ಲಿ ಮನೆಯವರು ಇಲ್ಲದ ಸಂದರ್ಭದಲ್ಲಿ ಬಾಗಿಲು ಮುರಿದು ಚಿನ್ನಾಭರಣ ಕಳವುಗೈದಿರುವ ಘಟನೆ ಹಾಗೂ ಮುಚ್ಚಿದ್ದ ಅಂಗಡಿಗಳಿಂದ ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳುವುಗೈದಿರುವ ಘಟನೆ ಕನಕಮಜಲು ಅಡ್ಕಾರು ಜಾಲ್ಸೂರು ಗ್ರಾಮದಲ್ಲಿ ನಡೆದಿದೆ. ಕನಕಮಜಲು ಯುರೇಶ್ ಬುಡ್ಲೆಗುತ್ತು ಅವರ ಸಂಬಂಧಿಯೊಬ್ಬರು ಜು.16ರಂದು ಅಪರಾಹ್ನ ನಿಧನರಾಗಿದ್ದು, ಯುರೇಶರ…










