ಸುಳ್ಯ ತಾಲೂಕಿನಲ್ಲಿ ಮುಂದುವರೆದ ವರುಣನ ಆರ್ಭಟ : ಜು25 ರಂದು ಶಾಲಾ ಕಾಲೇಜಿಗೆ ರಜೆ ಘೋಷಣೆ
ಕರಾವಳಿ ಕೊಡಗು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ವರಣನ ಅರ್ಭಟ ಮುಂದುವರೆದಿದ್ದು ನಾಳೆ ಸುಳ್ಯ ತಾಲೋಕಿನಾಧ್ಯಂತ ಅಂಗನವಾಡಿ ,ಶಾಲೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಜುಲೈ 25 ರಂದು ಬಾರೀ ಮಳೆಯಾಗುವ ಸಂಭವವಿದ್ದು ನದಿ ತೊರೆ ಹೊಳೆ ಮುಂತಾದ ಅಪಾಯಕಾರಿ ಸ್ಥಳಗಳ ಬಳಿ ಮಕ್ಕಳು ತೆರಳದಂತೆ ಪೋಷಕರು ನಿಗಾ…










