ಕಡಬ: ಯುವಕನಿಗೆ ಜಾತಿ ನಿಂದನೆ ಮಾಡಿ ತಂಡದಿಂದ ಹಲ್ಲೆ; ಪ್ರಕರಣ ದಾಖಲು
ಕಡಬದ ಚಾರ್ವಾಕದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಯುವಕನಿಗೆ ತಂಡವೊಂದು ಮನೆಗೆ ಬಂದು ಅವ್ಯಾಚವಾಗಿ ಬೈದು ಕೈಯಿಂದ ಹಾಗು ಮರದ ಕೋಲಿನಿಂದ ಹಲ್ಲೆ ಮಾಡಿ ಮಾಡಿರುವ ಘಟನೆ ನಡೆದಿದ್ದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕು ಚಾರ್ವಾಕ ನಿವಾಸಿ ಮನೋಹರ್ ಹಲ್ಲೆಗೊಳಗಾದವರು. ಗಣೇಶ ಉದನಡ್ಕ, ರಾಧಾಕೃಷ್ಣ ಮುದ್ದ ಅಖೀಲ್…










