ನ.17 ಮತ್ತು18 ರಂದು ಸುಳ್ಯದಲ್ಲಿ ಪ್ರೋ ಕಬಡ್ಡಿ ಮಾದರಿಯಲ್ಲೇ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಉತ್ಸವ-ರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳಿಂದ ಲೀಗ್ ಪಂದ್ಯಾಟ
ರಾಜ್ಯ

ನ.17 ಮತ್ತು18 ರಂದು ಸುಳ್ಯದಲ್ಲಿ ಪ್ರೋ ಕಬಡ್ಡಿ ಮಾದರಿಯಲ್ಲೇ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಉತ್ಸವ-ರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳಿಂದ ಲೀಗ್ ಪಂದ್ಯಾಟ

ಧ್ವನಿ ಬೆಳಕು ಮತ್ತು ಶಾಮಿಯಾನ ಮ್ಹಾಲಕರ ಸಂಘದಿಂದ ದಾಖಲೆಯ ರೀತಿಯಲ್ಲೆ ನಡೆದು ಬರಲಿದೆ ಕಬಡ್ಡಿ ಹಬ್ಬ.. ನ. 17 ಮತ್ತು 18 ರಂದು ಸುಳ್ಯ ಪ್ರಭು ಮೈದಾನದಲ್ಲಿ ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 8ನೇ ವಾರ್ಷಿಕೋತ್ಸವದ ಅಂಗವಾಗಿ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್…

ಕಾಸಿಗಾಗಿ ಟಿಕೆಟ್‌ ಹಗರಣ – ಚೈತ್ರಾ ಗ್ಯಾಂಗಿನ ವಿಶ್ವನಾಥ್‌ ಜೀ ಪಾತ್ರದಾರಿ ಚನ್ನಾ ನಾಯಕ್‌ ಬಂಧನ
ರಾಜ್ಯ

ಕಾಸಿಗಾಗಿ ಟಿಕೆಟ್‌ ಹಗರಣ – ಚೈತ್ರಾ ಗ್ಯಾಂಗಿನ ವಿಶ್ವನಾಥ್‌ ಜೀ ಪಾತ್ರದಾರಿ ಚನ್ನಾ ನಾಯಕ್‌ ಬಂಧನ

ಮಂಗಳೂರು: ಬೈಂದೂರು ಕ್ಷೇತ್ರದ ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಗ್ಯಾಂಗ್‌ ನ ಚನ್ನಾ ನಾಯಕ್‌ ಎನ್ನುವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಚನ್ನಾ ನಾಯಕ್‌ ಈ ವಂಚನೆಯ ಸಂಚಿನಲ್ಲಿ ಆರ್ ಎಸ್‌ ಎಸ್ ಪ್ರಚಾರಕ್‌ ವಿಶ್ವನಾಥ್‌ ಜೀ ಪಾತ್ರವನ್ನು ವಹಿಸಿದ್ದ.…

ಸ್ವಾಮೀಜಿ ಬಂಧನವಾದರೆ ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತೆ: ಆರೋಪಿ ಚೈತ್ರಾ ಕುಂದಾಪುರ ಸ್ಪೋಟಕ ಹೇಳಿಕೆ.
ರಾಜ್ಯ

ಸ್ವಾಮೀಜಿ ಬಂಧನವಾದರೆ ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತೆ: ಆರೋಪಿ ಚೈತ್ರಾ ಕುಂದಾಪುರ ಸ್ಪೋಟಕ ಹೇಳಿಕೆ.

: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ ಉದ್ಯಮಿ, ಬಿಜೆಪಿ ಮುಖಂಡರೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿರುವ ಆರೋಪದಡಿ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಪ್ರಚೋದನಾಕಾರಿ ಭಾಷಣಗಾರ್ತಿ ಚೈತ್ರಾ ಕುಂದಾಪುರ ಸೇರಿ 6 ಮಂದಿ ಆರೋಪಿಗಳನ್ನು ಸಿಸಿಬಿ ವಶಕ್ಕೆ ಒಪ್ಪಿಸಲಾಗಿದೆ. ಈ ನಡುವೆ ಮಹಿಳಾ ಸಾಂತ್ವನ ಕೇಂದ್ರದಿಂದ…

ಗಣೇಶ ಚತುರ್ಥಿಯ ಸರ್ಕಾರಿ ರಜೆ ಬದಲಾವಣೆಗೆ ಉಸ್ತುವಾರಿ ಸಚಿವರಿಂದ ಸೂಚನೆ.
ರಾಜ್ಯ

ಗಣೇಶ ಚತುರ್ಥಿಯ ಸರ್ಕಾರಿ ರಜೆ ಬದಲಾವಣೆಗೆ ಉಸ್ತುವಾರಿ ಸಚಿವರಿಂದ ಸೂಚನೆ.

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಗಣೇಶ ಹಬ್ಬ ಆಚರಿಸಲು ಅನುಕೂಲವಾಗುವಂತೆ ಸರ್ಕಾರಿ ರಜೆಯನ್ನು ಸೆಪ್ಟೆಂಬರ್18ರ ಬದಲು ಸೆಪ್ಟೆಂಬರ್ 19ರಂದು ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ದ.ಕ. ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಬುಧವಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಕರಾವಳಿಯಲ್ಲಿ ಅದರಲ್ಲೂ…

ವಿಟ್ಲ ಕುದ್ದು ಪದವಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ – ಸಹೋದರರು ಗಂಭೀರ..!
ರಾಜ್ಯ

ವಿಟ್ಲ ಕುದ್ದು ಪದವಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ – ಸಹೋದರರು ಗಂಭೀರ..!

ಬಂಟ್ವಾಳ : ಸಹೋದರರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ದುಪದವು ಸಮೀಪ ನಡೆದಿದೆ.ಮೈರ ಮೂಲದ ಕುದ್ದುಪದವು ನಿವಾಸಿ ಸಂಜೀವ ಬೆಳ್ಚಡರವರ ಪುತ್ರ ಪವನ್ ಹಾಗೂ ಪೃಥ್ವಿರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಎರಡು ಪ್ರತ್ಯೇಕ…

ಕಾಗೆ ಗೂಡಲ್ಲಿ ಕೋಗಿಲೆ ಮರಿ..! ರಾಜ್ಯದಲ್ಲಿ ಅಧಿಕಾರವಿದ್ದರೂ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರನ್ನು ನೇಮಿಸಿದ ಕಾಂಗ್ರೇಸ್ ಸರ್ಕಾರ..!, ತೀವ್ರ ಮುಜುಗರಕ್ಕೀಡಾದ ಸುಳ್ಯದ ಕಾಂಗ್ರೇಸ್ ನಾಯಕರು.
ರಾಜ್ಯ

ಕಾಗೆ ಗೂಡಲ್ಲಿ ಕೋಗಿಲೆ ಮರಿ..! ರಾಜ್ಯದಲ್ಲಿ ಅಧಿಕಾರವಿದ್ದರೂ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರನ್ನು ನೇಮಿಸಿದ ಕಾಂಗ್ರೇಸ್ ಸರ್ಕಾರ..!, ತೀವ್ರ ಮುಜುಗರಕ್ಕೀಡಾದ ಸುಳ್ಯದ ಕಾಂಗ್ರೇಸ್ ನಾಯಕರು.

ಸುಳ್ಯ:ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ವಿದ್ದರೂ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರನ್ನು ನೇಮಿಸಿದ ಸರ್ಕಾರ..ಆದೇಶವನ್ನು ಹೊರಡಿಸಿದ್ದು ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು , ಕಾಗೆ ಗೂಡಲ್ಲಿ ಕೋಗಿಲೆ ಮರಿಗಳು ಎಂದು ನೆಟ್ಟಿಗರು ಕುಟುಕಿದ್ದಾರೆ,ಹೌದು..ಸುಳ್ಯ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ (ಅಕ್ರಮ ಸಕ್ರಮ ಸಮಿತಿ)ಗೆ…

ಗೂನಡ್ಕದಲ್ಲಿ ಗೊಕಳ್ಳರ ಹಾವಳಿ: ರಾತ್ರೋರಾತ್ರಿ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳನ್ನು ಕದ್ದೊಯ್ದ ಕಳ್ಳರು.
ರಾಜ್ಯ

ಗೂನಡ್ಕದಲ್ಲಿ ಗೊಕಳ್ಳರ ಹಾವಳಿ: ರಾತ್ರೋರಾತ್ರಿ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳನ್ನು ಕದ್ದೊಯ್ದ ಕಳ್ಳರು.

ಹಟ್ಟಿಯಲ್ಲಿ ಕಟ್ಟಿ ಹಾಕಲ್ಪಟ್ಟಿದ್ದ ಎರಡು ದನಗಳನ್ನು ರಾತ್ರೋರಾತ್ರಿ ಗೋಕಳ್ಳರು ವಾಹನಕ್ಕೆ ತುಂಬಿಸಿ ಕದ್ದೊಯ್ದ ಬಗ್ಗೆ ತಿಳಿದುಬಂದಿದೆ, ಗೂನಡ್ಕ ಶಾರದಾ ಅನುದಾನಿತ ಶಾಲಾ ಬಳಿಯ ಸಂಕೇಶ ವರದರಾಜ್ ರವರು ತಮ್ಮ ಹಟ್ಟಿಯಲ್ಲಿ ದನಗಳನ್ನು ಕಟ್ಟಿ ಹಾಕಿದ್ದರು ,ಈ ಪೈಕಿ ಎರಡು ಗಡಸುಗಳನ್ನು ಸೆ.೧೨ ರ ರಾತ್ರಿ ಗೊ ಕಳ್ಳರು ತಮ್ಮ…

ಪರಿಸರ ಪ್ರೇಮಿ ಹಾಗೂ ಗುಜರಾತ್ ಉಧ್ಯಮಿ ಆರ್ ಕೆ ನಾಯರ್ ಗೆ ಮಾತೃ ವಿಯೋಗ.
ರಾಜ್ಯ

ಪರಿಸರ ಪ್ರೇಮಿ ಹಾಗೂ ಗುಜರಾತ್ ಉಧ್ಯಮಿ ಆರ್ ಕೆ ನಾಯರ್ ಗೆ ಮಾತೃ ವಿಯೋಗ.

ಗುಜರಾತ್ ಉಧ್ಯಮಿ, ಬರಡು ಭೂಮಿಯಲ್ಲಿ ಅರಣ್ಯವನ್ನು ಬೆಳೆದು ಲಕ್ಷಾಂತರ ಜೀವ ಸಂಕುಲಗಳ ಆಶ್ರಯ ತಾಣವಾಗಿಸಿದ ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಪರಿಸರ ಪ್ರೇಮಿ ಹಾಗೂ ಗುಜರಾತ್ ಉಧ್ಯಮಿ ಮೂಲತಃ ಸುಳ್ಯದವರಾಗಿರುವ ಡಾ. ಆರ್ .ಕೆ ನಾಯರ್ ಅವರ ತಾಯಿ ಕಮಲಾಕ್ಷಿ ಕುಂಞಂಬು ನಾಯರ್ ಅಲ್ಪ ಕಾಲದ ಅಸೌಖ್ಯದಿಂದ…

ಬಸ್ಸು ಅಪಘಾತದಲ್ಲಿ ಗಾಯಗೊಂಡ ತಾಯಿಯನ್ನು ನೋಡಲು ತೆರಳುತ್ತಿದ್ದ ಅಟೋ ಚಾಲಕ ರಿಕ್ಷಾ ಸಮೇತ ಹೊಳೆಗೆ ಪಲ್ಟಿ :
ರಾಜ್ಯ

ಬಸ್ಸು ಅಪಘಾತದಲ್ಲಿ ಗಾಯಗೊಂಡ ತಾಯಿಯನ್ನು ನೋಡಲು ತೆರಳುತ್ತಿದ್ದ ಅಟೋ ಚಾಲಕ ರಿಕ್ಷಾ ಸಮೇತ ಹೊಳೆಗೆ ಪಲ್ಟಿ :

ಕಾಣಿಯೂರು: ಆಟೋ ರಿಕ್ಷಾವೊಂದು ಹೊಳೆಗೆ ಬಿದ್ದ ಘಟನೆ ಕಾಣಿಯೂರು ಸಮೀಪ ಬೊಬ್ಬೆಕೇರಿ ಎಂಬಲ್ಲಿ ನಡೆದಿದೆ.ಎಡಮಂಗಲ ಮೂಲದ ಆಟೋ ರಿಕ್ಷಾ ಎನ್ನಲಾಗಿದೆ. ಘಟನೆಯಲ್ಲಿ ಆಟೋ ರಿಕ್ಷಾದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಸರ್ವೆ ಯಲ್ಲಿ ನಡೆದ ಬಸ್ಸು ಅಪಘಾತದಲ್ಲಿ ಗಾಯಗೊಂಡ ತಾಯಿಯನ್ನು ನೋಡಲು ಆಟೋ ರಿಕ್ಷಾ ಚಾಲಕ ಹೋಗುತ್ತಿದ್ದರು ಎನ್ನಲಾಗಿದೆ

MLA ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿಯಿಂದ ಏಳು ಕೋಟಿ ಸುಲಿಗೆ ಆರೋಪ – ಚೈತ್ರಾ ಕುಂದಾಪುರ ಸೇರಿ ಮೂವರು ಸಹಚರರ ಬಂಧನ.
ರಾಜ್ಯ

MLA ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿಯಿಂದ ಏಳು ಕೋಟಿ ಸುಲಿಗೆ ಆರೋಪ – ಚೈತ್ರಾ ಕುಂದಾಪುರ ಸೇರಿ ಮೂವರು ಸಹಚರರ ಬಂಧನ.

ಉಡುಪಿ : ಮುಂಬಯಿಯ ಉದ್ಯಮಿಯೊಬ್ಬರಿಗೆ ಎಂಎಲ್‌ಎ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ ಕೊನೆಗೂ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾರೆ . ಉಡುಪಿ ಕೃಷ್ಣ ಮಠದ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI