ಐಸ್ ಕ್ರಿಂನಲ್ಲಿ ಹಲ್ಲಿನ ಸೆಟ್ ಪತ್ತೆಯಾಯಿತು ಎಂದು ಕುಪಿತಗೊಂಡ ಗ್ರಾಹಕನಿಂದ ತರಾಟೆ: ಗ್ರಾಹಕ ಮತ್ತು ಸ್ಥಳೀಯರ ನಡುವೆ ರಸ್ತೆಯಲ್ಲೇ ಹೊಡೆದಾಟ: ಇಬ್ಬರನ್ನು ಠಾಣೆಗೆ ಕರೆದೊಯ್ದ ಪೋಲೀಸರು.
ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಐಸ್ ಕ್ರೀಂ ತಯಾರಿಕಾ ಸಂಸ್ಥೆ ಮತ್ತು ಜ್ಯೂಸ್ ಸೆಂಟರ್ ಗೆ ಬಂದ ಗ್ರಾಹಕರೊಬ್ಬರಿಗೆ ಐಸ್ ಕ್ರೀಂನಲ್ಲಿ ಹಲ್ಲಿನ ಸೆಟ್ ಸಿಕ್ಕಿತ್ತೆಂದು , ಅಂಗಡಿ ಮಾಲಕರನ್ನು ಗ್ರಾಹಕ ತರಾಟೆಗೆ ತೆಗೆದು ಕೊಂಡು ಸ್ಥಳದಲ್ಲಿ ಮಾತಿನ ಚಕಮಕಿ ನಡೆದು ಈ ವೇಳೆ ಕೇಳಲು ಬಂದ ಗ್ರಾಹಕನಿಗೂ…










