ಸುಳ್ಯ ಜಟ್ಟಿಪಳ್ಳ- ನೀರಬಿದಿರೆ ಹಾಗೂ ಸುಳ್ಯ ನಗರದ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ರಿಕ್ಷಾ ಚಾಲಕರಿಂದ ನ.ಪಂ. ಎದುರು ಪ್ರತಿಭಟನೆ
ಸುಳ್ಯ ಜಟ್ಟಿಪಳ್ಳ- ನೀರಬಿದಿರೆ ಹಾಗೂ ಸುಳ್ಯ ನಗರದ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ರಸ್ತೆಗಿಳಿದ ರಿಕ್ಷಾ ಚಾಲಕರು ಸುಳ್ಯ ನ.ಪಂ. ಎದುರು ಪ್ರತಿಭಟನೆ ನಡೆಸಿದ್ದಾರೆ. ರಾಜಕೀಯದಲ್ಲಿ ಹೊಂದಾಣಿಕೆ ಮಾಡುವ ಜನಪ್ರತಿನಿಧಿಗಳು, ಅಭಿವೃದ್ಧಿ ವಿಷಯದಲ್ಲಿ ಹೊಂದಾಣಿಕೆ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ?ಸುಳ್ಯದ ಜಟ್ಟಿಪಳ್ಳ ದಿಂದ – ನೀರಬಿದಿರೆ ರಸ್ತೆ ಹಾಗೂ ನಗರದ…










