ಕೆ.ವಿ.ಜಿ.ಐ.ಪಿ.ಎಸ್‌ನ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಡಾ.ರೇಣುಕಾ ಪ್ರಸಾದ್ ಕೆ.ವಿ.ಅವರಿಂದ ಸನ್ಮಾನ ಹಾಗೂ ಪ್ರೋತ್ಸಾಹ ಧನ ನೀಡಿಕೆ.
ಸುಳ್ಯ: ಕೆ.ವಿ.ಜಿ.ಇಂಟರ್ ನ್ಯಾ಼ಷನಲ್ ಪಬ್ಲಿಕ್ ಸ್ಕೂಲ್‌ನ ಸಿ.ಬಿ.ಎಸ್.ಸಿ ಪಠ್ಯಕ್ರಮದ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಡಾ.ರವಿಶಂಕರ ಮತ್ತು ಅನುಪಮ ದಂಪತಿಗಳ ಪುತ್ರಿ ಅಭಿಜ್ಞಾ.ಎಸ್ ಭಟ್(೯೫.೮%) ಮತ್ತು ದ್ವಿತೀಯ ಸ್ಥಾನ ಪಡೆದ ಶುಭಕರ ಬೊಳುಗಲ್ಲು ಮತ್ತು ಗೀತಾಂಜಲಿ ದಂಪತಿಗಳ ಪುತ್ರಿ ಸೃಜಾನಾ ಬಿ.ಎಸ್(೯೧.೭) ಇವರನ್ನು ಕೆ.ವಿ.ಜಿ…










