ಸುಳ್ಯ ಬಂಟರ ಸಂಘ ದಲ್ಲಿ ಹಿರಿಯರ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ಸರಿತ ಶೆಟ್ಟಿ ಯವರಿಗೆ ಸನ್ಮಾನ
ಪಂಜದಲ್ಲಿ ನಡೆದ ಹಿರಿಯರ ಕ್ರೀಡಾ ಕೂಟದಲ್ಲಿ ಚಕ್ರ ಎಸೆತ, ಜಾವೇಲಿನ್ ಎಸೆತ ಹಾಗೂ ಗುಂಡು ಎಸೆತದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದ ಸುಳ್ಯ ಬಂಟರ ಸಂಘದ ಸದಸ್ಯೆ ಸರಿತಾ ನಾಗೇಶ್ ಶೆಟ್ಟಿ ಯವರನ್ನು ಸಂಘದ ಮಾಸಿಕ ಸಭೆಯಲ್ಲಿ ಹಿರಿಯರಾದ ಕಮಲಾಕ್ಷಿ ಶೆಟ್ಟಿ ಯವರು ಗೌರವಿಸಿದರು.ಈ ಸಭೆಯಲ್ಲಿ ಜಯಪ್ರಕಾಶ್ ರೈ ಯವರು…