ವಿಟ್ಲ ಕುದ್ದು ಪದವಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ – ಸಹೋದರರು ಗಂಭೀರ..!
ರಾಜ್ಯ

ವಿಟ್ಲ ಕುದ್ದು ಪದವಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ – ಸಹೋದರರು ಗಂಭೀರ..!

ಬಂಟ್ವಾಳ : ಸಹೋದರರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ದುಪದವು ಸಮೀಪ ನಡೆದಿದೆ.ಮೈರ ಮೂಲದ ಕುದ್ದುಪದವು ನಿವಾಸಿ ಸಂಜೀವ ಬೆಳ್ಚಡರವರ ಪುತ್ರ ಪವನ್ ಹಾಗೂ ಪೃಥ್ವಿರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಎರಡು ಪ್ರತ್ಯೇಕ…

ಕಾಗೆ ಗೂಡಲ್ಲಿ ಕೋಗಿಲೆ ಮರಿ..! ರಾಜ್ಯದಲ್ಲಿ ಅಧಿಕಾರವಿದ್ದರೂ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರನ್ನು ನೇಮಿಸಿದ ಕಾಂಗ್ರೇಸ್ ಸರ್ಕಾರ..!, ತೀವ್ರ ಮುಜುಗರಕ್ಕೀಡಾದ ಸುಳ್ಯದ ಕಾಂಗ್ರೇಸ್ ನಾಯಕರು.
ರಾಜ್ಯ

ಕಾಗೆ ಗೂಡಲ್ಲಿ ಕೋಗಿಲೆ ಮರಿ..! ರಾಜ್ಯದಲ್ಲಿ ಅಧಿಕಾರವಿದ್ದರೂ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರನ್ನು ನೇಮಿಸಿದ ಕಾಂಗ್ರೇಸ್ ಸರ್ಕಾರ..!, ತೀವ್ರ ಮುಜುಗರಕ್ಕೀಡಾದ ಸುಳ್ಯದ ಕಾಂಗ್ರೇಸ್ ನಾಯಕರು.

ಸುಳ್ಯ:ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ವಿದ್ದರೂ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರನ್ನು ನೇಮಿಸಿದ ಸರ್ಕಾರ..ಆದೇಶವನ್ನು ಹೊರಡಿಸಿದ್ದು ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು , ಕಾಗೆ ಗೂಡಲ್ಲಿ ಕೋಗಿಲೆ ಮರಿಗಳು ಎಂದು ನೆಟ್ಟಿಗರು ಕುಟುಕಿದ್ದಾರೆ,ಹೌದು..ಸುಳ್ಯ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ (ಅಕ್ರಮ ಸಕ್ರಮ ಸಮಿತಿ)ಗೆ…

ಗೂನಡ್ಕದಲ್ಲಿ ಗೊಕಳ್ಳರ ಹಾವಳಿ: ರಾತ್ರೋರಾತ್ರಿ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳನ್ನು ಕದ್ದೊಯ್ದ ಕಳ್ಳರು.
ರಾಜ್ಯ

ಗೂನಡ್ಕದಲ್ಲಿ ಗೊಕಳ್ಳರ ಹಾವಳಿ: ರಾತ್ರೋರಾತ್ರಿ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳನ್ನು ಕದ್ದೊಯ್ದ ಕಳ್ಳರು.

ಹಟ್ಟಿಯಲ್ಲಿ ಕಟ್ಟಿ ಹಾಕಲ್ಪಟ್ಟಿದ್ದ ಎರಡು ದನಗಳನ್ನು ರಾತ್ರೋರಾತ್ರಿ ಗೋಕಳ್ಳರು ವಾಹನಕ್ಕೆ ತುಂಬಿಸಿ ಕದ್ದೊಯ್ದ ಬಗ್ಗೆ ತಿಳಿದುಬಂದಿದೆ, ಗೂನಡ್ಕ ಶಾರದಾ ಅನುದಾನಿತ ಶಾಲಾ ಬಳಿಯ ಸಂಕೇಶ ವರದರಾಜ್ ರವರು ತಮ್ಮ ಹಟ್ಟಿಯಲ್ಲಿ ದನಗಳನ್ನು ಕಟ್ಟಿ ಹಾಕಿದ್ದರು ,ಈ ಪೈಕಿ ಎರಡು ಗಡಸುಗಳನ್ನು ಸೆ.೧೨ ರ ರಾತ್ರಿ ಗೊ ಕಳ್ಳರು ತಮ್ಮ…

ಪರಿಸರ ಪ್ರೇಮಿ ಹಾಗೂ ಗುಜರಾತ್ ಉಧ್ಯಮಿ ಆರ್ ಕೆ ನಾಯರ್ ಗೆ ಮಾತೃ ವಿಯೋಗ.
ರಾಜ್ಯ

ಪರಿಸರ ಪ್ರೇಮಿ ಹಾಗೂ ಗುಜರಾತ್ ಉಧ್ಯಮಿ ಆರ್ ಕೆ ನಾಯರ್ ಗೆ ಮಾತೃ ವಿಯೋಗ.

ಗುಜರಾತ್ ಉಧ್ಯಮಿ, ಬರಡು ಭೂಮಿಯಲ್ಲಿ ಅರಣ್ಯವನ್ನು ಬೆಳೆದು ಲಕ್ಷಾಂತರ ಜೀವ ಸಂಕುಲಗಳ ಆಶ್ರಯ ತಾಣವಾಗಿಸಿದ ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಪರಿಸರ ಪ್ರೇಮಿ ಹಾಗೂ ಗುಜರಾತ್ ಉಧ್ಯಮಿ ಮೂಲತಃ ಸುಳ್ಯದವರಾಗಿರುವ ಡಾ. ಆರ್ .ಕೆ ನಾಯರ್ ಅವರ ತಾಯಿ ಕಮಲಾಕ್ಷಿ ಕುಂಞಂಬು ನಾಯರ್ ಅಲ್ಪ ಕಾಲದ ಅಸೌಖ್ಯದಿಂದ…

ಬಸ್ಸು ಅಪಘಾತದಲ್ಲಿ ಗಾಯಗೊಂಡ ತಾಯಿಯನ್ನು ನೋಡಲು ತೆರಳುತ್ತಿದ್ದ ಅಟೋ ಚಾಲಕ ರಿಕ್ಷಾ ಸಮೇತ ಹೊಳೆಗೆ ಪಲ್ಟಿ :
ರಾಜ್ಯ

ಬಸ್ಸು ಅಪಘಾತದಲ್ಲಿ ಗಾಯಗೊಂಡ ತಾಯಿಯನ್ನು ನೋಡಲು ತೆರಳುತ್ತಿದ್ದ ಅಟೋ ಚಾಲಕ ರಿಕ್ಷಾ ಸಮೇತ ಹೊಳೆಗೆ ಪಲ್ಟಿ :

ಕಾಣಿಯೂರು: ಆಟೋ ರಿಕ್ಷಾವೊಂದು ಹೊಳೆಗೆ ಬಿದ್ದ ಘಟನೆ ಕಾಣಿಯೂರು ಸಮೀಪ ಬೊಬ್ಬೆಕೇರಿ ಎಂಬಲ್ಲಿ ನಡೆದಿದೆ.ಎಡಮಂಗಲ ಮೂಲದ ಆಟೋ ರಿಕ್ಷಾ ಎನ್ನಲಾಗಿದೆ. ಘಟನೆಯಲ್ಲಿ ಆಟೋ ರಿಕ್ಷಾದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಸರ್ವೆ ಯಲ್ಲಿ ನಡೆದ ಬಸ್ಸು ಅಪಘಾತದಲ್ಲಿ ಗಾಯಗೊಂಡ ತಾಯಿಯನ್ನು ನೋಡಲು ಆಟೋ ರಿಕ್ಷಾ ಚಾಲಕ ಹೋಗುತ್ತಿದ್ದರು ಎನ್ನಲಾಗಿದೆ

MLA ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿಯಿಂದ ಏಳು ಕೋಟಿ ಸುಲಿಗೆ ಆರೋಪ – ಚೈತ್ರಾ ಕುಂದಾಪುರ ಸೇರಿ ಮೂವರು ಸಹಚರರ ಬಂಧನ.
ರಾಜ್ಯ

MLA ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿಯಿಂದ ಏಳು ಕೋಟಿ ಸುಲಿಗೆ ಆರೋಪ – ಚೈತ್ರಾ ಕುಂದಾಪುರ ಸೇರಿ ಮೂವರು ಸಹಚರರ ಬಂಧನ.

ಉಡುಪಿ : ಮುಂಬಯಿಯ ಉದ್ಯಮಿಯೊಬ್ಬರಿಗೆ ಎಂಎಲ್‌ಎ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ ಕೊನೆಗೂ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾರೆ . ಉಡುಪಿ ಕೃಷ್ಣ ಮಠದ…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಹಾಗೂ ಕಾಲಭೈರವೇಶ್ವರ ಗುಡಿ ನಿರ್ಮಾಣದ ಕೊಡುಗೆ ನೀಡುವುದಾಗಿ ಆಂಧ್ರಪ್ರದೇಶದ ಎ.ಎಂ.ಆರ್. ಗ್ರೂಪ್ ನ ಎ. ಮಹೇಶ್ ರೆಡ್ಡಿ ಘೋಷಣೆ.
ರಾಜ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಹಾಗೂ ಕಾಲಭೈರವೇಶ್ವರ ಗುಡಿ ನಿರ್ಮಾಣದ ಕೊಡುಗೆ ನೀಡುವುದಾಗಿ ಆಂಧ್ರಪ್ರದೇಶದ ಎ.ಎಂ.ಆರ್. ಗ್ರೂಪ್ ನ ಎ. ಮಹೇಶ್ ರೆಡ್ಡಿ ಘೋಷಣೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಆಶ್ಲೇಷ ನಕ್ಷತ್ರದ ಶುಭದಿನದಂದು ಶ್ರೀ ದೇವಳಕ್ಕೆ ಆಗಮಿಸಿದ ಹೈದರಾಬಾದ್ ಎ.ಎಂ.ಆರ್. ಇಂಡಿಯಾ ಲಿಮಿಟೆಡ್ನ ಎ. ಮಹೇಶ್ ರೆಡ್ಡಿ ಅವರು ಮುಂದಿನ ದಿನಗಳಲ್ಲಿ ದೇವಳದ ಸುತ್ತುಪೌಳಿ ನಿರ್ಮಾಣದ ಸಂದರ್ಭದಲ್ಲಿ ತಾನು ಕಾಲಭೈರವೇಶ್ವರ ಗುಡಿಯನ್ನು ನಿರ್ಮಿಸಿ ಕೊಡುವುದಾಗಿ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ…

ಭಾಸ್ಕರ್ ನಾಯ್ಕ್ ಮೇಲೆ ಹಲ್ಲೆ ಪ್ರಕರಣ – ಮಹೇಶ್ ಶೆಟ್ಟಿ ತಿಮರೋಡಿ  ಬಂಧಿಸದ ಕಾರಣ ಕೇಳಿ  ಎಸ್ಪಿಗೆ ನೋಟೀಸ್ …!!
ರಾಜ್ಯ

ಭಾಸ್ಕರ್ ನಾಯ್ಕ್ ಮೇಲೆ ಹಲ್ಲೆ ಪ್ರಕರಣ – ಮಹೇಶ್ ಶೆಟ್ಟಿ ತಿಮರೋಡಿ ಬಂಧಿಸದ ಕಾರಣ ಕೇಳಿ ಎಸ್ಪಿಗೆ ನೋಟೀಸ್ …!!

ಬೆಳ್ತಂಗಡಿ ಸೆಪ್ಟೆಂಬರ್ 12 : ಭಾಸ್ಕರ್ ನಾಯ್ಕ್ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅಟ್ರಾಸಿಟಿ ಕೇಸ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಂಗಡಿಗರನ್ನು ಯಾಕೆ ಬಂಧಿಸಿಲ್ಲ ಎಂದು. ದಕ್ಷಿಣಕನ್ನಡ ಜಿಲ್ಲಾ ಎಸ್ಪಿಗೆ ಹೈಕೋರ್ಟ್ ನೋಟೀಸ್ ಮಾಡಿದೆ.ಮಹೇಶ್ ಶೆಟ್ಟಿ ತಿಮರೋಡಿಯ ಮಾಜಿ ಆಪ್ತ ಬಾಸ್ಕರ್…

ಸೌಜನ್ಯಾ ಮರು ತನಿಖೆಗೆ ಆಗ್ರಹಿಸಿ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಧರಣಿ..!
ರಾಜ್ಯ

ಸೌಜನ್ಯಾ ಮರು ತನಿಖೆಗೆ ಆಗ್ರಹಿಸಿ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಧರಣಿ..!

ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯೂ ಮಣಿಪುರ ವಾಗಬಹುದು: ಚಂದ್ರಾ ಕೋಲ್ಚಾರ್. ಮಂಗಳೂರು: ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮರುತನಿಖೆ ಮಾಡುವಂತೆ ಆಗ್ರಹಿಸಿ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ’ಯ ನೇತೃತ್ವದಲ್ಲಿ ಎರಡು ದಿನಗಳ ಧರಣಿ ಕಾರ್ಯಕ್ರಮ ಮಂಗಳೂರಿನಲ್ಲಿ ಆರಂಭವಾಗಿದೆ. ಮಂಗಳೂರು ನಗರದ ಮಿನಿ ವಿಧಾನ…

ಕನಕಮಜಲು: ಬೈಕ್ ಗೆ -ಕಾರು ಡಿಕ್ಕಿ :ಬೈಕ್ ಸವಾರನಿಗೆ ಗಂಭೀರ ಗಾಯ: ನಿಲ್ಲಿಸದೆ ಪರಾರಿಯಾದ ಕಾರು ಚಾಲಕ.
ರಾಜ್ಯ

ಕನಕಮಜಲು: ಬೈಕ್ ಗೆ -ಕಾರು ಡಿಕ್ಕಿ :ಬೈಕ್ ಸವಾರನಿಗೆ ಗಂಭೀರ ಗಾಯ: ನಿಲ್ಲಿಸದೆ ಪರಾರಿಯಾದ ಕಾರು ಚಾಲಕ.

ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ,ವಿದ್ಯಾರ್ಥಿ ಗಂಬೀರ ಗಾಯಗೊಂಡ ಘಟನೆ ಹಾಗೂ ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿರುವ ಘಟನೆ ನಡೆದಿದೆ. ಸುಳ್ಯದಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರು ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಗೆ ಕನಕಮಜಲು ಗ್ರಾಮ ಪಂಚಾಯತ್ ಬಳಿ ಢಿಕ್ಕಿ ಹೊಡೆದು, ಕಾರು ಚಾಲಕ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI