ಸುಳ್ಯ ಮತ್ತು ಕಡಬ ಕಾಂಗ್ರೇಸ್ ಮುಖಂಡರಿಂದ ಕೆಪಿಸಿಸಿ ಶಿಸ್ತುಪಾಲನ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಭೇಟಿ.
ಉಚ್ಚಾಟನೆ ಆದೇಶದಲ್ಲಿ ತಪ್ಪಾಗಿದೆ. ಶೀಘ್ರ ಆದೇಶ ಹಿಂಪಡೆಯುವುದಾಗಿ ಭರವಸೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ನಂತರ ನಡೆದ ಬೆಳವಣಿಗೆಯಲ್ಲಿ ಸುಳ್ಯ ಮತ್ತು ಕಡಬದ ಪ್ರಮುಖ ನಾಯಕರುಗಳಿಗೆ ಶೋಕಾಸ್ ನೋಟೀಸ್ ಮತ್ತು ಪಕ್ಷದಿಂದ ಉಚ್ಚಾಟನೆಯ ಆದೇಶ ಬಂದಿರುವ ಹಿನ್ನೆಲೆಯಲ್ಲಿ ವಾಸ್ತವ ವಿಚಾರವನ್ನು ಮತ್ತು ಅಭ್ಯರ್ಥಿ ಜಿ ಕೃಷ್ಣಪ್ಪ ಮತ್ತು ಕೆಲವು…










