ಉಬರಡ್ಕದಲ್ಲಿ ಕೋವಿಯಿಂದ ತಲೆಗೆ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಅರಂತೋಡಿನ ಯುವಕ.
ರಾಜ್ಯ

ಉಬರಡ್ಕದಲ್ಲಿ ಕೋವಿಯಿಂದ ತಲೆಗೆ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಅರಂತೋಡಿನ ಯುವಕ.

ಯುವಕನೊಬ್ಬ ತನ್ನ ಕೋವಿಯಿಂದ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸುಳ್ಯ ತಾಲೂಕಿನ ಉಬರಡ್ಕಗ್ರಾಮದಲ್ಲಿ ನಡೆದಿದೆ.ಮೃತ ಯುವಕ ಅರಂತೋಡು ಗ್ರಾಮದ ರವಿ ಎಂದು ಗುರುತಿಸಲಾಗಿದೆ.ಉಬರಡ್ಕ ಗ್ರಾಮದ ಬೆಳ್ರಂಪಾಡಿಯ ಮನೆಯೊಂದರಲ್ಲಿ ರವಿ ಕೆಲಸಮಯದಿಂದ ಕೆಲಸಕ್ಕೆ ಎಂದು ಬಂದಿದ್ದ. ಈತನಿಗೆ ಮದ್ಯಪಾನ ಮಾಡುವ ಹವ್ಯಾಸವೂ ಇತ್ತು ಎನ್ನಲಾಗಿದೆ. ಇದೇ ನಿಶೆಯಲ್ಲಿ…

ತಮಿಳು ಕಾರ್ಮಿಕರಿಗೆ ಶೇ.20 ಬೋನಸ್ ಲಭಿಸುವ ನಿರೀಕ್ಷೆ: ತೋಟ ತೊಲಿಳಾಲರ್ ಸಂಘದ ಅಧ್ಯಕ್ಷ ಚಂದ್ರಲಿಂಗಂ ಹೇಳಿಕೆ
ರಾಜ್ಯ

ತಮಿಳು ಕಾರ್ಮಿಕರಿಗೆ ಶೇ.20 ಬೋನಸ್ ಲಭಿಸುವ ನಿರೀಕ್ಷೆ: ತೋಟ ತೊಲಿಳಾಲರ್ ಸಂಘದ ಅಧ್ಯಕ್ಷ ಚಂದ್ರಲಿಂಗಂ ಹೇಳಿಕೆ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ವಿಭಾಗದ ನೆಡುತೋಪುಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಬಾಕಿ ಇರುವ ಬೋನಸ್‌ನ್ನು ತುರ್ತಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತೋಟ ತೊಲಿಳಾಲರ್ ಸಂಘದ ವತಿಯಿಂದ ನಿಗಮಕ್ಕೆ ಮನವಿ ಸಲ್ಲಿಸಲಾಗಿದೆ.ಮನವಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಗುಣಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತೋಟ ತೊಲಿಳಾಲರ್ ಸಂಘದ…

ಲಾರಿ-ಸ್ಕೂಟರ್ ನಡುವೆ ಭೀಕರ ಅಪಘಾತ : ಸ್ಕೂಟರ್ ಸವಾರ ಗಂಭೀರ ಗಾಯ.
ರಾಜ್ಯ

ಲಾರಿ-ಸ್ಕೂಟರ್ ನಡುವೆ ಭೀಕರ ಅಪಘಾತ : ಸ್ಕೂಟರ್ ಸವಾರ ಗಂಭೀರ ಗಾಯ.

ಬಂಟ್ವಾಳ: ಲಾರಿ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತದಲ್ಲಿ, ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಸಂಜೆ ಪುಂಚಮೆ ಎಂಬಲ್ಲಿ ನಡೆದಿದೆ.ಕಳಸಗುರಿ ನಿವಾಸಿ ಬಾಲಕೃಷ್ಣ ಶೆಟ್ಟಿ ಕೊಡಿಬೆಟ್ಟು ಗಾಯಗೊಂಡವರು.ಪೊಳಲಿ ಪುಂಚಮೆಯಿಂದ ಅಡ್ಡೂರು ದಾರಿ ಮಧ್ಯೆ ಎದುರಿನಿಂದ ಬರುತ್ತಿದ್ದ ಕೆಂಪು ಕಲ್ಲಿನ ಲಾರಿ ಸ್ಕೂಟರ್ ಗೆ…

ತಂದೆ – ತಾಯಿಯ ಬೆಲೆ ತಿಳಿಯದ ನಾವು…
ರಾಜ್ಯ

ತಂದೆ – ತಾಯಿಯ ಬೆಲೆ ತಿಳಿಯದ ನಾವು

ನಮಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟತಂದೆ ತಾಯಿಯ ಬೆಲೆ ತಿಳಿಯದ ನಾವು.ಯಾವುದೋ ಹುಡುಗಿಗೋಸ್ಕರ ನಮ್ಮಜೀವನವನ್ನೇ ಕಳೆದುಕೊಳ್ಳುತ್ತೇವೆ.   ತಂದೆ ತಾಯಿಯ ಪ್ರೀತಿಯೇ ಹೆಚ್ಚೆಂದುತಿಳಿಯದ ನಾವು. ಹುಡುಗಿ ಪ್ರೀತಿ ಹೆಚ್ಚೆಂದುಅವಳ ಹಿಂದೆಯೇ ಹೋಗುತ್ತೇವೆ. ನಮ್ಮ ತಂದೆ ತಾಯಿಯನ್ನು ಒಂದು ದಿವಸನೂ ಊಟ ಮಾಡಿದ್ರ ಅಂತ ಕೇಳದ ನಾವುಹುಡುಗಿಗೆ ಸರಿಯಾದ ಸಮಯಕ್ಕೆ ಒಂದು ಇಪ್ಪತ್ತುಬಾರಿ…

ಲಾರಿ-ಸ್ಕೂಟರ್ ನಡುವೆ ಭೀಕರ ಅಪಘಾತ : ಸ್ಕೂಟರ್ ಸವಾರ ಗಂಭೀರ ಗಾಯ.
ರಾಜ್ಯ

ಲಾರಿ-ಸ್ಕೂಟರ್ ನಡುವೆ ಭೀಕರ ಅಪಘಾತ : ಸ್ಕೂಟರ್ ಸವಾರ ಗಂಭೀರ ಗಾಯ.

ಬಂಟ್ವಾಳ: ಲಾರಿ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತದಲ್ಲಿ, ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಸಂಜೆ ಪುಂಚಮೆ ಎಂಬಲ್ಲಿ ನಡೆದಿದೆ.ಕಳಸಗುರಿ ನಿವಾಸಿ ಬಾಲಕೃಷ್ಣ ಶೆಟ್ಟಿ ಕೊಡಿಬೆಟ್ಟು ಗಾಯಗೊಂಡವರು.ಪೊಳಲಿ ಪುಂಚಮೆಯಿಂದ ಅಡ್ಡೂರು ದಾರಿ ಮಧ್ಯೆ ಎದುರಿನಿಂದ ಬರುತ್ತಿದ್ದ ಕೆಂಪು ಕಲ್ಲಿನ ಲಾರಿ ಸ್ಕೂಟರ್ ಗೆ…

ತಮಿಳು ಕಾರ್ಮಿಕರ ಹಲವು ಸಮಸ್ಯೆಗಳನ್ನು ಈಗಿನ ಸರಕಾರ ಪರಿಹರಿಸುವ ವಿಶ್ವಾಸವಿದೆ: ಚಂದ್ರಲಿಂಗಂ
ರಾಜ್ಯ

ತಮಿಳು ಕಾರ್ಮಿಕರ ಹಲವು ಸಮಸ್ಯೆಗಳನ್ನು ಈಗಿನ ಸರಕಾರ ಪರಿಹರಿಸುವ ವಿಶ್ವಾಸವಿದೆ: ಚಂದ್ರಲಿಂಗಂ

ಜಿಲ್ಲೆಯಲ್ಲಿ ತಮಿಳು ಕಾರ್ಮಿಕರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ , ಸರಕಾರದಿಂದ ದೊರೆಯುವ ಸೌಲಭ್ಯಗಳು ತಮಿಳು ಕಾರ್ಮಿಕರಿಗೆ ದೊರೆಯುತ್ತಿಲ್ಲ, ರಬ್ಬರ್ ವಿಭಾಗಗಳ ನೆಡುತೋಪು ಮತ್ತು ಕರ್ಖಾನೆಗಳಲ್ಲಿ ದುಡಿಯುವ  ಕಾರ್ಮಿಕರು ವಾಸ ಮಾಡುವ ಮನೆಗಳ ಅಡಿಸ್ಥಳದ ಹಕ್ಕು ಕಾರ್ಮಿಕರಿಗೆ ದೊರೆಯುವಂತಾಗಬೇಕು,ಕಾರ್ಮಿಕರು ನಿವೃತಿಯಾದ ಬಳಿಕ ಮನೆಖಾಲಿಮಾಡಿ ಎನ್ನುವುದನ್ನು ತಮಿಳು ಕಾರ್ಮಿಕರು ಒಪ್ಪುವುದಿಲ್ಲ, ಬದಲಾಗಿ ಕಾರ್ಮಿಕರು…

ಪೋಷಕರೇ.. ನಿಮ್ಮ ಮಕ್ಕಳು ಮಾದಕವಸ್ತುಗಳ ದಾಸರಾಗದಂತೆ ನೀವೇ ಎಚ್ಚರ ವಹಿಸಿ.
ರಾಜ್ಯ

ಪೋಷಕರೇ.. ನಿಮ್ಮ ಮಕ್ಕಳು ಮಾದಕವಸ್ತುಗಳ ದಾಸರಾಗದಂತೆ ನೀವೇ ಎಚ್ಚರ ವಹಿಸಿ.

ಜೂನ್ 26ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ.ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ…

ತುರುವೇಕೆರೆಯಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 514 ನೇ ಜಯಂತೋತ್ಸವ ಆಚರಣೆ.
ರಾಜ್ಯ

ತುರುವೇಕೆರೆಯಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 514 ನೇ ಜಯಂತೋತ್ಸವ ಆಚರಣೆ.

ತುರುವೇಕೆರೆಯಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 514 ನೇ ಜಯಂತೋತ್ಸವ ಆಚರಣೆ ಮಾಡಲಾಯಿತು ,ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಸದ್ಗುರು ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತುರುವೇಕೆರೆ ತಾಲ್ಲೂಕಿನ ಕೆ.ಹಿರಣ್ಣಯ್ಯ ಬಯಲು ರಂಗ ಮಂದಿರದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ, ತಾಲ್ಲೂಕು…

ಐಸಿಸಿ ಏಕದಿನ ವಿಶ್ವಕಪ್ 2023 ವೇಳಾಪಟ್ಟಿ ಪ್ರಕಟ : ಸಂಪೂರ್ಣ ವೇಳಾಪಟ್ಟಿ..!
ರಾಜ್ಯ

ಐಸಿಸಿ ಏಕದಿನ ವಿಶ್ವಕಪ್ 2023 ವೇಳಾಪಟ್ಟಿ ಪ್ರಕಟ : ಸಂಪೂರ್ಣ ವೇಳಾಪಟ್ಟಿ..!

ಪುರುಷರ ವಿಭಾಗದ ಐಸಿಸಿ ವಿಶ್ವಕಪ್​​ಗೆ ವೇಳಾಪಟ್ಟಿ ಪ್ರಕಟವಾಗಿದೆ. ಅಕ್ಟೋಬರ್ 5 ರಂದು ಗುಜರಾತ್​ನ ಅಹ್ಮದಾಬಾದ್​ನಲ್ಲಿರುವ ‘ಶ್ರೀ ನರೇಂದ್ರ ಮೋದಿ’ ಸ್ಟೇಡಿಯಂನಲ್ಲಿ ಮೊದಲ ಪಂದ್ಯವು ಆಯೋಜನೆಗೊಂಡಿದೆ. ಈ ಮೆಗಾ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿವೆ. ಈಗಾಲೇ 8 ತಂಡಗಳು ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿವೆ. ಎರಡು ತಂಡಗಳು ಮಾತ್ರ…

ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್ ವರ್ಗಾವಣೆ.
ರಾಜ್ಯ

ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್ ವರ್ಗಾವಣೆ.

ಸುಳ್ಯ ತಹಶೀಲ್ದಾರ್ ಆಗಿರುವ ಜಿ.ಮಂಜುನಾಥ್ ರಿಗೆವರ್ಗಾವಣೆ ಆದೇಶವಾಗಿದೆ.ವಿಧಾನಸಭಾ ಚುನಾವಣೆ ಸಂದರ್ಭ ಜಿ.ಮಂಜುನಾಥ್ ರು ಬೆಂಗಳೂರಿನಿಂದ ಸುಳ್ಯಕ್ಕೆ ಬಂದಿದ್ದರು ಇದೀಗ ಅವರು ವಿಶೇಷ ಜಿಲ್ಲಾಧಿಕಾರಿಗಳ ಕಚೇರಿ ಜಾರಿದಳ ಬೆಂಗಳೂರು ಇಲ್ಲಿಗೆ ವರ್ಗಾವಣೆ ಯಾಗಿದ್ದಾರೆ.

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI