ಮಡಿಕೇರಿ : ಕರ್ನಾಟಕದ ಮೊದಲ 32 ಮೀ. ಉದ್ದದ
ಗಾಜಿನ ಸೇತುವೆ ಉದ್ಘಾಟನೆ.
ಮಡಿಕೇರಿ ಹೊರವಲಯದ ಉಡೋತ್ಮಡಿಕೇರಿ ಮೊಟ್ಟೆಯ ಪಪೀಸ್ ಪ್ಲಾಂಟೇಷನ್‌ನಲ್ಲಿ ಸುಮಾರು 32 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಸುಮಾರು 5 ಟನ್ ಬಾರ ಹೊರುವ ಸಾಮಥ್ಯದ ಈ ಬ್ರಿಡ್ ಜ್‌ನಲ್ಲಿ ಒಮ್ಮೆಗೆ 40-50 ಮಂದಿ…










