ಬಂಟ್ವಾಳದಲ್ಲಿ ಮರಕ್ಕೆ ಸ್ಕೂಟರ್ ಡಿಕ್ಕಿ : ನಾಟಕ ಮುಗಿಸಿ ಬರುತ್ತಿದ್ದ ಕಲಾವಿದ ದಾರುಣ ಸಾವು.
ರಾಜ್ಯ

ಬಂಟ್ವಾಳದಲ್ಲಿ ಮರಕ್ಕೆ ಸ್ಕೂಟರ್ ಡಿಕ್ಕಿ : ನಾಟಕ ಮುಗಿಸಿ ಬರುತ್ತಿದ್ದ ಕಲಾವಿದ ದಾರುಣ ಸಾವು.

ಬಂಟ್ವಾಳ ಡಿಸೆಂಬರ್ 31: ಸ್ಕೂಟರ್ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಬಂಟ್ವಾಳದ ವಗ್ಗ ಸಮೀಪ ನಡೆದಿದೆ, ಮೃತರನ್ನು ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರಾಯಿದೊಟ್ಟು, ನೂಜೆ ದಿ.ಬೇಬಿ ಅವರ ಪುತ್ರ ಗೌತಮ್ (26) ಎಂದು ಗುರುತಿಸಲಾಗಿದೆ.ಮೂಡುಬಿದಿರೆ ಪಿಂಗಾರ ಕಲಾವಿದೆರ್ ತಂಡದ ಕಲಾವಿದರಾಗಿದ್ದ ಅವರು…

ಸುಳ್ಯ‌ ಸಿ.ಎ.‌ಬ್ಯಾಂಕ್ ಚುನಾವಣೆ : ಎಲ್ಲಾ ಸ್ಥಾನದಲ್ಲಿ ವಿಜಯ ಪತಾಕೆ ಹಾರಿಸಿದ ಸಹಕಾರ ಭಾರತಿ.
ರಾಜ್ಯ

ಸುಳ್ಯ‌ ಸಿ.ಎ.‌ಬ್ಯಾಂಕ್ ಚುನಾವಣೆ : ಎಲ್ಲಾ ಸ್ಥಾನದಲ್ಲಿ ವಿಜಯ ಪತಾಕೆ ಹಾರಿಸಿದ ಸಹಕಾರ ಭಾರತಿ.

ಸುಳ್ಯ ಸಿ.ಎ.ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ‌ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ. ಸಹಕಾರ ಭಾರತಿಯ ಅಭ್ಯರ್ಥಿ ಗಳಾಗಿ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಎನ್.ಎ.ರಾಮಚಂದ್ರ (455), ಶಿವರಾಮ ಕೇರ್ಪಳ (428), ವಿಕ್ರಂ ಅಡ್ಪಂಗಾಯ(445), ಪ್ರಬೋದ್ ಶೆಟ್ಟಿ ಮೇನಾಲ(432), ವಾಸುದೇವ ಪುತ್ತಿಲ(410), ವೆಂಕಟ್ರಮಣ ಮುಳ್ಯ(429), ಎ ಮೀಸಲು…

ಸುಳ್ಯ ಪಯಸ್ವಿನಿ ನದಿಗೆ ಈಜಲು ತೆರಳಿದ ಉಪ್ಪಳದ ಯುವಕ ನೀರಲ್ಲಿ ಮುಳುಗಿ ಸಾವು.
ರಾಜ್ಯ

ಸುಳ್ಯ ಪಯಸ್ವಿನಿ ನದಿಗೆ ಈಜಲು ತೆರಳಿದ ಉಪ್ಪಳದ ಯುವಕ ನೀರಲ್ಲಿ ಮುಳುಗಿ ಸಾವು.

ಸುಳ್ಯ ಭಸ್ಮಡ್ಕದ ಸಮೀಪ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ತೆರಳಿದ ಮೂವರು ಯುವಕರ ಪೈಕಿ ಓರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ದಾರುಣ ಘಟನೆ ಇಂದು ನಡೆದಿದೆ .ಇದೀಗ ಯುವಕನನ್ನು ಉಪ್ಪಳ ಮೂಲದ ಸಮೀರ್ ಎಂದು ಗುರುತಿಸಲಾಗಿದೆ.ಈತ ಸುಳ್ಯದ ಕುರುಂಜಿಬಾಗ್‌ನಲ್ಲಿರುವ ವಿಶನ್ ಆಪ್ಟಿಕಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸುಳ್ಯದಲ್ಲಿ ರೂಮ್ ಮಾಡಿಕೊಂಡು…

ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಬೈಕ್ ಡಿಕ್ಕಿ : ಗಂಭೀರ ಗಾಯ.
ರಾಜ್ಯ

ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಬೈಕ್ ಡಿಕ್ಕಿ : ಗಂಭೀರ ಗಾಯ.

ಸುಳ್ಯ ಪೇಟೆಯ ಪೋಲಿಸ್ ಠಾಣೆ ಎದುರು ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದು ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ವರದಿಯಾಗಿದೆ.ಮರ್ಕಂಜದ ಕೃತಿಕ್ಎಂಬವರು ಚಲಾಯಿಸುತ್ತಿದ್ದ ಕೆಟಿಎಂ ಬೈಕ್ ಸುಳ್ಯ ಪೋಲಿಸ್ ಠಾಣೆಯ ಕಟ್ಟೆಕ್ಕಾರ್ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ಕೊಲ್ಟಾರ್ ಮಧುಸೂದನ್ ಎಂಬವರಿಗೆ ಡಿಕ್ಕಿ ಹೊಡೆದಿದೆ…

ಬಾಡಿಗೆ ಮನೆಯಲ್ಲಿದ್ದು ಸಾಕಾಯ್ತು, ಜೀವನ ನಡೆಸುವುದೇ ಕಷ್ಟವಾಗಿದೆ, ಕೂಡಲೇ ನಿವೇಶಕೊಡಿಸಿ:ಸುಳ್ಯದಲ್ಲಿ ಆಶ್ರಯ ಯೊಜನೆ ನಿವೇಶನ ಹಕ್ಕು ಹೋರಾಟ ಸಮಿತಿ ಒತ್ತಾಯ.
ರಾಜ್ಯ

ಬಾಡಿಗೆ ಮನೆಯಲ್ಲಿದ್ದು ಸಾಕಾಯ್ತು, ಜೀವನ ನಡೆಸುವುದೇ ಕಷ್ಟವಾಗಿದೆ, ಕೂಡಲೇ ನಿವೇಶಕೊಡಿಸಿ:
ಸುಳ್ಯದಲ್ಲಿ ಆಶ್ರಯ ಯೊಜನೆ ನಿವೇಶನ ಹಕ್ಕು ಹೋರಾಟ ಸಮಿತಿ ಒತ್ತಾಯ.

ಬಾಡಿಗೆ ಮನೆಯಲ್ಲಿದ್ದು ಸಾಕಾಯ್ತು, ಜೀವನ ನಡೆಸುವುದೇ ಕಷ್ಟವಾಗಿದೆ,ದುಡಿದ ದುಡ್ಡೆಲ್ಲಾ .. ಬಾಡಿಗೆ ಕಟ್ಟಲು ಕಳೆದು ಹೋಗುತ್ತಿದೆ ನಿವೇಶನಕ್ಕಾಗಿ ಅರ್ಜಿ ನೀಡಿ ಹಲವು ವರ್ಷಗಳಾಯ್ತು, ಸುಳ್ಯ ನಗರ ವ್ಯಾಪ್ತಿಯಲ್ಲಿ ೨೦ ವರ್ಷಗಳಿಂದ ನಿವೇಶನ ಹಂಚಿಕೆಯಾಗಿಲ್ಲ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ೪೫೫ ಕುಟುಂಬಗಳು ಕಾಯುತಿದ್ದಾರೆ. ಆದ್ದರಿಂದ ಶಾಸಕರು ಈ ಕುರಿತು ಗಮನ…

ಸುಳ್ಯದ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯಲ್ಲಿವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ರಾಜ್ಯ

ಸುಳ್ಯದ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯಲ್ಲಿವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಸುಳ್ಯದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಗ್ರೀನ್ ವ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.ಸುಳ್ಯ ತಾಲೂಕು ಕ್ರೀಡಾಧಿಕಾರಿಗಳೂ ಹಾಗೂ ಐವರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರೂ ಆದ ಸೂಫಿ ಪೆರಾಜೆಯವರು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡಾ ಪ್ರಮಾಣ ವಚನವನ್ನು ಶಾಲಾ ಸಂಚಾಲಕ ಎಸ್.ಎಂ ಅಬ್ದುಲ್…

ವಿವಾಹವಾದ ಮೂರೇ ದಿನದಲ್ಲಿ ಯುವಕ ನೇಣುಬಿಗಿದು ಆತ್ಮಹತ್ಯೆ: ಸುಳ್ಯದ ಆಲೆಟ್ಟಿಯಲ್ಲಿ ನಡೆಯಿತು ದಾರುಣ ಘಟನೆ
ರಾಜ್ಯ

ವಿವಾಹವಾದ ಮೂರೇ ದಿನದಲ್ಲಿ ಯುವಕ ನೇಣುಬಿಗಿದು ಆತ್ಮಹತ್ಯೆ: ಸುಳ್ಯದ ಆಲೆಟ್ಟಿಯಲ್ಲಿ ನಡೆಯಿತು ದಾರುಣ ಘಟನೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ಯುವಕನೊಬ್ಬ ವಿವಾಹವಾದ ಮೂರೇ ದಿನದಲ್ಲಿ ಯುವಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ.ಗುಂಡ್ಯ ದಿ.ಕೊರಗಪ್ಪ ಎಂಬವರ ಪುತ್ರ ರಾಜೇಶ್ ಗುಂಡ್ಯ( 29) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.ಇಂದು ಬೆಳಗ್ಗೆ ತನ್ನ ಕೋಣೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು…

ಪುತ್ತೂರು ನಗರಸಭೆ – ತಲಾ ಒಂದೊಂದು ಸ್ಥಾನ ಹಂಚಿಕೊಂಡ ಬಿಜೆಪಿ ಕಾಂಗ್ರೇಸ್ : ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೆ ಸೋಲು.
ರಾಜ್ಯ

ಪುತ್ತೂರು ನಗರಸಭೆ – ತಲಾ ಒಂದೊಂದು ಸ್ಥಾನ ಹಂಚಿಕೊಂಡ ಬಿಜೆಪಿ ಕಾಂಗ್ರೇಸ್ : ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೆ ಸೋಲು.

ಪುತ್ತೂರು ಡಿಸೆಂಬರ್ 30 : ಪ್ರಮುಖ ಸ್ಥಳೀಯ ಚುನಾವಣೆ ಯಾಗಿದ್ದ ಪುತ್ತೂರು ನಗರಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ತಲಾ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪುತ್ತಿಲ ಪರಿವಾರದ ಅಭ್ಯರ್ಥಿಗಳು ಎರಡೂ ಕಡೆ ಸೋಲು ಕಂಡಿದ್ದಾರೆ. ವಾರ್ಡ್ 1ರಲ್ಲಿ ಕಾಂಗ್ರೆಸ್‌ನ ದಿನೇಶ ಶೇವಿರೆ 427 ಮತಗಳನ್ನು ಪಡೆಯುವ…

ಚೆಂಬು ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನಾಚರಣೆ
ರಾಜ್ಯ

ಚೆಂಬು ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನಾಚರಣೆ

ಪ್ರೌಢಶಾಲೆ ಚೆಂಬು, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಸಂಪಾಜೆ ಇವುಗಳ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಜಗದ ಕವಿ ಕುವೆಂಪು ಜನ್ಮ ದಿನೋತ್ಸವವನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ನಂಬಿಯಾರ್ ವಹಿಸಿದ್ದರು. ಸಭೆಯ ಆರಂಭದಲ್ಲಿ…

ಬಿ. ಸಿ.ರೋಡ್: ಬೈಕ್ ಸಹ ಸವಾರನ ಮೇಲೆ ಹರಿದ ಲಾರಿ ಸ್ಥಳದಲ್ಲೇ ಮೃತ್ಯು!
ರಾಜ್ಯ

ಬಿ. ಸಿ.ರೋಡ್: ಬೈಕ್ ಸಹ ಸವಾರನ ಮೇಲೆ ಹರಿದ ಲಾರಿ ಸ್ಥಳದಲ್ಲೇ ಮೃತ್ಯು!

ಬಿ.ಸಿ.ರೋಡ್ ಸರ್ಕಲ್ ಬಳಿ ಬೈಕ್ ಸ್ಕಿಡ್ ಆಗಿ ಸಹ ಸವಾರನ ಮೇಲೆ ಲಾರಿ ಹರಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ನಡೆದಿದೆ.ಮೃತನನ್ನು ಬೆಂಗ್ರೆ ನಿವಾಸಿ ರಮೀಜ್ (20) ಎಂದು ಗುರುತಿಸಲಾಗಿದೆ. ಬೈಕ್ ಸ್ಕಿಡ್ ಆಗಿ ಸಹ ಸವಾರ ಡಾಮರು ರಸ್ತೆಗೆ ಬಿದ್ದಿದ್ದು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI