ರಾಜ್ಯ

ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ವಿರಾಜಪೇಟೆ ಶಾಸಕ ಪೊನ್ನಣ ರವರಿಗೆ ಸನ್ಮಾನ


ಅರಂತೋಡು:ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ)ವತಿಯಿಂದ ವಿರಾಜಪೇಟೆ ಯ ನೂತನ ಶಾಸಕರಾಗಿ ಆಯ್ಕೆ ಯಾದ ಎ.ಎಸ್.ಪೊನ್ನಣ ರವರನ್ನು ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸ್ಥಾಪಕಾಧ್ಯಕ್ಷರಾದ ಟಿ.ಎಮ್.ಶಹೀದ್ ತೆಕ್ಕಿಲ್ ರವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಪ್ರತಿಷ್ಠಾನದ ನಿರ್ದೇಶಕ ಟಿ.ಎಮ್. ಶೈನ್ ತೆಕ್ಕಿಲ್ ,ಬೆಂಗಳೂರು ಫಾರ್ಮಡ್ ಗ್ರೂಪ್‌ ವ್ಯವಸ್ಥಾಪಕ ಹಾರಿಸ್ ತೆಕ್ಕಿಲ್,ರಾಜ್ಯ ಕಾನೂನು ಮತ್ತುಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ವಹೀದಾ ಹಾರಿಸ್ ತೆಕ್ಕಿಲ್,ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉನೈಸ್ ಪೆರಾಜೆ,ಮುಸ್ತಫಾ ಎಂ.ಬಿ,ತಾಜುದ್ದೀನ್ ಪೆರಾಜೆ,ಸಾಬಿತ್ ಪೆರಾಜೆ,ಮೊದಲಾದವರು ಉಪಸ್ಥಿತರಿದ್ದರು .

Leave a Response

error: Content is protected !!