

ಸುಳ್ಯ: ವಿಧಾನ ಸಭಾ ಚುನಾವಣೆ ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಯಾಗಿ ಸುಮನಾ ಬೆಳ್ಳಾರ್ಕರ್ ನಾಮಪತ್ರ ಸಲ್ಲಿಸಿದ್ದಾರೆ, ಎ.18 ರಂದು ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಸಾಗಿ ಬಂದ ಆಮ್ ಆದ್ಮಿ ಕಾರ್ಯಕರ್ತರು ಸುಳ್ಯ ತಾಲೋಕು ಕಚೇರಿ ವರೆಗೆ ಸಾಗಿಬಂದರು. ಪಕ್ಷದ ಅಭ್ಯರ್ಥಿಯಾಗಿ ಸುಮನಾ ಬೆಳ್ಳಾರ್ಕರ್ ಚುನವಣಾಧಿಕಾರಿ ಅರುಣ್ ಕುಮಾರ್ ಸಂಗಾವಿಯವರಿಗೆ ನಾಮಪತ್ರ ಸಲ್ಲಿಸಿದರು ಇವರ ಜೊತೆ ಪಕ್ಷದ ಪ್ರಮುಖರಾದ ಅಶೋಕ್ ಎಡಮಲೆ, ರಶೀದ್ ಜಟ್ಟಿಪಳ್ಳ, ಗುರುಪ್ರಸಾದ್ ಮೇರ್ಕಜೆ, ಖಲಂದರ್ ಎಲಿಮಲೆ ಮೊದಲಾದವರಿದ್ದರು, ಸಹಯಾಕ ಚುನಾವಣಾಧಿಕಾರಿಯಾದ ಮಂಜುನಾಥ್, ರಮೇಶ್ ಬಾಬು ನಿಯಮವನ್ನು ತಿಳಿಸಿದರು.



add a comment