ರಾಜ್ಯ

ರಾಜ್ಯ ವಿಧಾನ ಸಭಾ ಚುನಾವಣೆ : ಸುಳ್ಯಕ್ಷೇತ್ರದಲ್ಲಿ ಮದ್ಯಾಹ್ನ ವೇಳೆಗೆ ಶೇ 45.10 ಮತದಾನ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಮದ್ಯಾಹ್ನ ವೇಳೆಗೆ ಶೇ 45.10 ಮತದಾನ ವಾಗಿದೆ. 47,075 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 45,852 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ 92,929 ಮಂದಿ ಒಟ್ಟು ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ ತಾಲೂಕು ಚುನಾವಣೆ ಆಯೋಗ ಪ್ರತೀ ಎರಡು ಗಂಟೆಗೊಮ್ಮೆ ತಾಲೂಕಿನ ಒಟ್ಟು ಮತದಾನದ ವಿವರ ನೀಡುತ್ತಿದೆ.

Leave a Response

error: Content is protected !!