

ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಬಳಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪು ಎದುರುಗಡೆಇದ್ದ ಬೃಹದಾಕಾರದ ಮರ ಒಂದು ರಸ್ತೆಗೆ ಅಡ್ಡಲಾಗಿ ಉಳಿದಿದೆ ಕುಕ್ಕೆ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಹಾಗೂ ಕ್ಷೇತ್ರದಲ್ಲಿ ದರ್ಶನ ಮುಗಿಸಿ ತೆರಳು ಭಕ್ತಾದಿಗಳು ಕಾಯುತ್ತಿರುವುದು ಕಾಣಬಹುದು.

ಇಂದು ಸುಮಾರು ಕಡೆಗಳಲ್ಲಿ ಗಾಳಿಗೆ ಮರಗಳು ಹಾಗೂ ಮರಗಳು ಕೊಂಬೆಗಳು ತುಂಡಾಗಿ ಬಿದ್ದಿರುವುದು ಕಂಡುಬಂತು.
ಮರ ಬೀಳುವ ಸಂದರ್ಭ ವಿದ್ಯುತ್ ತಂತಿಗಳಿಗೆ ಹಾನಿಯಾಗಿದ್ದು ಕಂಡು ಬಂತು.

add a comment