ರಾಜ್ಯ

ಮೊರಾರ್ಜಿ ವಸತಿ ಶಾಲೆಯ ಪ್ರವೇಶ ಪರೀಕ್ಷೆ ಯ ಪ್ರಥಮ‌ ಸುತ್ತಿನ ಆಯ್ಕೆ ಪಟ್ಟಿ ಪ್ರಕಟ
ಜ್ಞಾನದೀಪ ತರಬೇತಿ ಸಂಸ್ಥೆಯ 27ವಿದ್ಯಾರ್ಥಿಗಳು ಆಯ್ಕೆ

2023ನೇ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಾಹಿಸುತ್ತಿರುವ ಮೊರಾರ್ಜಿ ವಸತಿ ಶಾಲೆಗಳಲ್ಲಿ ಪ್ರವೇಶಾತಿಯ ಮೊದಲ ಹಂತದ ಆಯ್ಕೆ ಪಟ್ಟಿ ಪ್ರಕಟಗೊಂಡಿದ್ದು ,ಬೆಳ್ಳಾರೆ ಮತ್ತು ಸುಳ್ಯ ದ ಜ್ಞಾನದೀಪ ತರಬೇತಿ ಸಂಸ್ಥೆ ಯಿಂದ ಪ್ರವೇಶ ಪರೀಕ್ಷೆ ಗೆ ತರಬೇತಿ ಪಡೆದ ಒಟ್ಟು 27ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ .ಮೋಕ್ಷಿತ್ ಎಚ್ .ಸಿ ,ಪೂರ್ಣೇಶ್ ಮತ್ತು ದಿಗಂತ್ ಎಂ ಬೆಳ್ತಂಗಡಿ ತಾಲೂಕು ಮುಂಡಾಜೆ ಮೊರಾರ್ಜಿ ವಸತಿ ಶಾಲೆ ,ಕೆ.ಎಸ್ ಕಿಶನ್ ,ಶಮಿಕ ಬಿ.ಎಸ್ ,ಬಾಲಮುರಳಿ ಕೆ ,ಲಿಖಿತ್ ಕೆ ಸುಳ್ಯ ತಾಲೂಕು ಪಂಜ ಮೊರಾರ್ಜಿ ವಸತಿ ಶಾಲೆ,ಚಿನ್ಮಯಿ ಸರಸ್ವತಿ ,ಚರಿಷ್ಮಾ ಎಂ.ಡಿ , ಪ್ರಾಪ್ತಿ ಕೆ.ಜಿ ,ತನುಷ್ ಪಿ ಮುದ್ಯ ,ಸಾತ್ವಿಕ್ ಮಂಗಳೂರು ತಾಲೂಕು ಕಮ್ಮಾಜೆ ಮೊರಾರ್ಜಿ ವಸತಿ ಶಾಲೆ ,ಸಾನ್ವಿ ಬಿ ಆರ್ ,ಯಶ್ಮಿತಾ ಎಚ್ ,ವಿಹಾನ್ ಎಂ.ಎ ,ಕೆ ಸಿ ಹಿತನ್ಯ ಬಂಟ್ವಾಳ ಮಚ್ಚಿನ ಮೊರಾರ್ಜಿ ಶಾಲೆ ,ಅಮೃತಾ ,ದಕ್ಷ ಬಿ ಆರ್ ಬಂಟ್ವಾಳ ತಾಲೂಕಿನ ವಗ್ಗ ಮೊರಾರ್ಜಿ ವಸತಿ ಶಾಲೆ,ದಿತೇಶ್ ಕೆ ,ಸಿಂಚನ್ ಎಂ ಪುತ್ತೂರು ತಾಲೂಕು ಬಲ್ನಾಡು ಮೊರಾರ್ಜಿ ವಸತಿ ಶಾಲೆ ,ಕೌಶಿಕ್ ನಾಯಕ್ ಎಂ.ಎಸ್ ,ಅಕುಲ್ ಕೆ.ಪಿ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮೊರಾರ್ಜಿ ಶಾಲೆ ,ಮನ್ವಿತಾ ಬಿ.ಆರ್ ,ಮಂಗಳೂರು ತಾಲೂಕು ಕೊಂಪದವು ಮೊರಾರ್ಜಿ ಶಾಲೆ ,ಮನ್ವಿತಾ ಎಸ್ ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ನಾರಾಯಣಗುರು ವಸತಿ ಶಾಲೆ ,ಧನ್ವಿತಾ ಬೆಳ್ತಂಗಡಿ ತಾಲೂಕು ಹೊಸಂಗಡಿ ಯ ಇಂದಿರಾಗಾಂಧಿ ವಸತಿ ಶಾಲೆ ,ಲಿಖಿತಾ ಎಂ.ಎಸ್ ರಾಮನಗರ ಜಿಲ್ಲೆ ಚೆನ್ನಪಟ್ಟಣ ಮೊರಾರ್ಜಿ ಶಾಲೆ ,ತನುಶ್ರೀ ಕೊಪ್ಪದ ಮೂಡಬಿದ್ರೆಯ ಕಲ್ಲಬೆಟ್ಟು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿರುತ್ತಾರೆ.

Leave a Response

error: Content is protected !!