

ಅಮತೆ ವಿಕ್ರಮ್, IPS ಅವರನ್ನು ಮಂಗಳೂರು ಜಿಲ್ಲಾ ಪೋಲೀಸ್ ಕರ್ತವ್ಯಕ್ಕೆ ತಕ್ಷಣದಿಂದಲೇ ನೇಮಕಗೊಳಿಸಿ ಸರಕಾರ ಅದೇಶ ಹೊರಡಿಸಿದೆ. 2021 ರ ಬ್ಯಾಚ್ ನ ಅಧಿಕಾರಿಯಾಗಿರುವ ಇವರು ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಂಗಳೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಸೋನಾವಾನೆ ರಿಷಿಕೇಶ್ ಭಗವಾನ್, ಐಪಿಎಸ್ಅವರನ್ನು ತಕ್ಷಣದಿಂದಲೇ ಗುಪ್ತಚರ ಇಲಾಖೆಗೆ ವರ್ಗಾವಣೆಗೊಳಿಸಿ ಅದೇಶ ಹೊರಡಿಸಲಾಗಿದೆ.

add a comment