ರಾಜ್ಯ

ಮಡಿಕೇರಿ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಮಂತರ್ ಗೌಡ ಗೆಲುವು. 4700 ಅಂತರದ ಗೆಲುವು.

ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ
ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ: ಮಂತರ್ ಗೌಡ ಅವರು ವಿಜಯ ಮಾಲೆ ಧರಿಸಿದ್ದಾರೆ. ಮಂತರ್ ಗೌಡ ಅವರು 83949ಮತ ಪಡೆದಿದ್ದಾರೆ. ಹಾಲಿ ಶಾಸಕರಾಗಿದ್ದಬಿ ಜೆ ಪಿಯ ಅಪ್ಪಚ್ಚು ರಂಜನ್ ಅವರಿಗೆ 79249 ಮತ ಪಡೆದು ಸೋಲನ್ನು ಒಪ್ಪಿಕೊಂಡಿದ್ದಾರೆ ಈ ಮೂಲಕ ಕಾಂಗ್ರೇಸ್ 4700 ಮತಗಳಿಂದ ಕಾಂಗ್ರೇಸ್ ಜಯಬೇರಿ ಬಾರಿಸಿದೆ.

Leave a Response

error: Content is protected !!