ರಾಜ್ಯ

ಗೂನಡ್ಕದಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ: ಇಬ್ಬರಿಗೆ ಗಂಬೀರ ಗಾಯ

ಗೂನಡ್ಕದ ಪೆಲ್ತಡ್ಕ ಪಯಸ್ವಿನಿ ಸ್ಟೋರ್ ಸಮೀಪ ಕಾರು ಮತ್ತು ಬೈಕ್ ಡಿಕ್ಕಿಯಾದ ಬಗ್ಗೆ ವರದಿಯಾಗಿದೆ.
ಬೈಕ್ ನಲ್ಲಿದ್ದ ಇಬ್ಬರು ಯುವಕರಿಗೆ ತೀವ್ರ ಸ್ವರೂಪದ ಗಾಯಗಾಳಾಗಿವೆ
ಬೈಕ್ ನಲ್ಲಿದ್ದ ಇಬ್ಬರು ಕಾಸರಗೋಡು ಮೂಲದವರೆಂದು ತಿಳಿದು ಬಂದಿದೆ.

Leave a Response

error: Content is protected !!