ರಾಜ್ಯ

ಬಿಜೆಪಿ ಅಭ್ಯರ್ಥಿ ಕಡಬದಲ್ಲಿ ಚುನಾವಣಾ ಪ್ರಚಾರ.

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಕಡಬ ಪೇಟೆ ಮತ್ತು ಬೆದ್ರಾಜೆ,ಅಂಗಡಿಮನೆ,ಮರ್ದಾಳ,ದಂಡುಕುರಿ,ಹಸಂತಡ್ಕ,ಕಲ್ಪುರೆ,ಮಡ್ಯಡ್ಕ,,ಕೊಡಂಕಿರಿ,
ಕೊಡೀಂಬಾಳ,ದೊಡ್ಡಕೊಪ್ಪ, ಮೂರಾಜೆ,ಪರಪ್ಪುಕೊರಿಯರ್,ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು.ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗು ಮುಖಂಡರು ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಲಾಯಿತು. ವಿವಿಧ ಕಡೆಗಳಲ್ಲಿ ಸಭೆ ನಡೆಯಿತು.

ಸಂದರ್ಭದಲ್ಲಿ ಮಂಡಲ ಪ್ರಮುಖರಾದ
ಹರೀಶ್ ಕಂಜಿಪಿಲಿ,ಎ.ವಿ.ತೀರ್ಥರಾಮ, ಎಸ್,ಎನ್ ,ಮನ್ಮಥ, ಎನ್,ಎ, ರಾಮಚಂದ್ರ, ವಿಸ್ತಾರಕ ರಾಘವೇಂದ್ರ, ಕೃಷ್ಣ ಶೆಟ್ಟಿ ಕಡಬ,ವಿನಯ್ ಕುಮಾರ್ ಮುಳುಗಾಡು, ಗಿರೀಶ್, ಎಮ್.ಆರ್.ಕೃಷ್ಣ,ಮನುದೇವ್ ಪರಮಲೆ,ಅಣ್ಣಿ ಎಲ್ತಿಮಾರು,ಮಧುಸೂದನ್, ರಮೇಶ್ ಕಲ್ಪುರೆ,ಪ್ರಕಾಶ್ ಎನ್ ಕೆ, ಶಿವಪ್ರಸಾದ್ ಮೈಲೆರಿ,ಅಶೋಕ ಪಿ ಕಡಬ, ಪ್ರಸಾದ್ ಕಾಟೂರ,ಹಾಗೂ ಮಹಾಶಕ್ತಿ ಕೇಂದ್ರ ಪ್ರಮುಖರು,ಶಕ್ತಿ ಕೇಂದ್ರ ಪ್ರಮುಖರು,ಬೂತ್ ಸಮಿತಿಯ ಪ್ರಮುಖರು, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Response

error: Content is protected !!