ರಾಜ್ಯ

ಆನೆದಾಳಿಗೆ ಒಳಗಾದ ಶರಣ್ ಮನೆಗೆ ಸಚಿವ ಅಂಗಾರ ಭೇಟಿ: ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ.

ಕಡಬ ತಾಲೂಕಿನ ಶಿರಾಡಿಯಲ್ಲಿ ಆನೆ ದಾಳಿಯಿಂದ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿರಾಡಿ ಕಾಲೋನಿಯ ನಿವಾಸಿಗಳಾದ ತಿಮ್ಮ ಹಾಗೂ ಶರಣ್ ಎಂಬವರ ಮನೆಗೆ ಸಚಿವರಾದ ಎಸ್.ಅಂಗಾರರವರು ಭೇಟಿ ನೀಡಿ ಸಾಂತ್ವಾನ ಹೇಳಿದರು.


ಈ ಬಗ್ಗೆ ಸಚಿವರು ಡಿ.ಸಿ.ಎಫ್.ರವರನ್ನು ಸಂಪರ್ಕಿಸಿ ಇಲಾಖೆ ವತಿಯಿಂದ ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Leave a Response

error: Content is protected !!