ಅಂತರಾಷ್ಟ್ರೀಯ

ಟಿ- 20 ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಬಹುತೇಕ ಪೂರ್ಣ: ಸ್ಯಾಮ್ ಕುರ್ರನ್ 18.50 ಕೋಟಿ..!

ಮುಂದಿನ ವರ್ಷದ ಟಿ – 20 ಪ್ರೀಮಿಯರ್ ಲೀಗ್ ಭಾರತದಲ್ಲಿ ನಡೆಯಲಿದ್ದು ಅದಕ್ಕಿಂತ ಮುನ್ನ ನಡೆಯುವ ಐ ಪಿ ಎಲ್ ಪ್ರತಿ ಆಟಗಾರರಿಗೂ ಅವರಿಗೆ ದೊರಕುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಹೆಚ್ಚಿನ ಅವಕಾಶ ಕಲ್ಪಿಸಿಕೊಳ್ಳಬೇಕಾದ ಸಮಯವಾಗಿದ್ದು.
ಈ ವರ್ಷದ ಐ ಪಿ ಎಲ್ ಮಿನಿ ಹರಾಜಿನಲ್ಲಿ ಹರಾಜಾದ ಆಟಗಾರರರು ಮತ್ತು ಅವರು ಪ್ರತಿನಿಧಿಸುವ ತಂಡಗಳು ಇಂತಿವೇ ಸ್ಯಾಮ್ ಕುರ್ರನ್ ಐಪಿಎಲ್ ಹರಾಜು ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಿಗಿದ್ದಾರೆ. ಬರೋಬ್ಬರಿ 18.50 ಕೋಟಿ ರೂ.ಗೆ ಹರಾಜಾಗಿದ್ದಾರೆ.
ಪಂಜಾಬ್ ಕಿಂಗ್ಸ್ 18.50 ಕೋಟಿ ರೂಪಾಯಿ ನೀಡಿ ಸ್ಯಾಮ್ ಖರೀದಿ ಮಾಡಿದೆ.
ಅನ್ಮೋಲ್ಪ್ರೀತ್ ಸಿಂಗ್ (ಸನ್ರೈಸರ್ಸ್ ಹೈದರಾಬಾದ್): 20 ಲಕ್ಷ ರೂ.
ಆಡಂ ಜಂಪಾ (ರಾಜಸ್ಥಾನ್ ರಾಯಲ್ಸ್): 1.5 ಕೋಟಿ ರೂ.
ಅಕೇಲ್ ಹೊಸೈನ್ (ಸನ್ರೈಸರ್ಸ್ ಹೈದರಾಬಾದ್): 1 ಕೋಟಿ ರೂ.
ಕೆಎಂ ಆಸಿಫ್ (ರಾಜಸ್ಥಾನ್ ರಾಯಲ್ಸ್): 30 ಲಕ್ಷ ರೂ.
ಎಂ ಅಶ್ವಿನ್ (ರಾಜಸ್ಥಾನ್ ರಾಯಲ್ಸ್): 20 ಲಕ್ಷ ರೂ.
ಮನ್ದೀಪ್ ಸಿಂಗ್ (ಕೋಲ್ಕತಾ ನೈಟ್ ರೈಡರ್ಸ್): 50 ಲಕ್ಷ ರೂ.
ನವೀನ್ ಉಲ್ ಹಕ್ (ಲಖನೌ ಸೂಪರ್ ಜೈಂಟ್ಸ್): 50 ಲಕ್ಷ ರೂ.
ಆಕಾಶ್ ವಸಿಷ್ಠ (ರಾಜಸ್ಥಾನ್ ರಾಯಲ್ಸ್): 20 ಲಕ್ಷ ರೂ.
ಅಬ್ದುಲ್ ಪಿಎ (ರಾಜಸ್ಥಾನ್ ರಾಯಲ್ಸ್): 20 ಲಕ್ಷ ರೂ.
ಯುದ್ಧವೀರ್ ಚರಕ್ (ಲಕ್ನೋ ಸೂಪರ್ ಜೈಂಟ್ಸ್): 20 ಲಕ್ಷ ರೂ.
ರಾಘವ್ ಗೋಯಲ್ (ಮುಂಬೈ ಇಂಡಿಯನ್ಸ್): 20 ಲಕ್ಷ ರೂ.
ಜೋ ರೂಟ್ (ರಾಜಸ್ಥಾನ್ ರಾಯಲ್ಸ್): 1 ಕೋಟಿ ರೂ.
ಶಕೀಬ್ ಅಲ್ ಹಸನ್ (ಕೋಲ್ಕತಾ ನೈಟ್ ರೈಡರ್ಸ್): 1.5 ಕೋಟಿ ರೂ.
ಉಪೇಂದ್ರ ಯಾದವ್ (ಸನ್ರೈಸರ್ಸ್ ಹೈದರಾಬಾದ್): 30 ಲಕ್ಷ ರೂ.
ವೈಭವ್ ಅರೋರಾ (ಕೋಲ್ಕತಾ ನೈಟ್ ರೈಡರ್ಸ್): 60 ಲಕ್ಷ ರೂ.
ಯಶ್ ಠಾಕೂರ್ (ಲಕ್ನೋ ಸೂಪರ್ ಜೈಂಟ್ಸ್): 45 ಲಕ್ಷ ರೂ.
ಶಿವಂ ಮಾವಿ (ಗುಜರಾತ್ ಟೈಟಾನ್ಸ್): 6 ಕೋಟಿ ರೂ.
ಮುಖೇಶ್ ಕುಮಾರ್ (ಡೆಲ್ಲಿ ಕ್ಯಾಪಿಟಲ್ಸ್): 5.5 ಕೋಟಿ ರೂ.
ಹಿಮಾಂಶು ಶರ್ಮಾ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 20 ಲಕ್ಷ ರೂ.
ಮನೀಶ್ ಪಾಂಡೆ (ಡೆಲ್ಲಿ ಕ್ಯಾಪಿಟಲ್ಸ್): 2.4 ಕೋಟಿ ರೂ.
ವಿಲ್ ಜ್ಯಾಕ್ಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 3.2 ಕೋಟಿ ರೂ.
ರೊಮಾರಿಯೊ ಶೆಫರ್ಡ್ (ಲಖನೌ ಸೂಪರ್ ಜೈಂಟ್ಸ್): 50 ಲಕ್ಷ ರೂ.
ಡೇನಿಯಲ್ ಸ್ಯಾಮ್ಸ್ (ಲಖನೌ ಸೂಪರ್ ಜೈಂಟ್ಸ್): 75 ಲಕ್ಷ ರೂ.
ಕೈಲ್ ಜೇಮಿಸನ್ (ಚೆನ್ನೈ ಸೂಪರ್ ಕಿಂಗ್ಸ್): 1 ಕೋಟಿ ರೂ.
ಮಯಾಂಕ್ ದಾಗರ್ (ಸನ್ರೈಸರ್ಸ್ ಹೈದರಾಬಾದ್): 1.8 ಕೋಟಿ ರೂ.
ಮನೋಜ್ ಭಾಂಡಗೆ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 20 ಲಕ್ಷ ರೂ.
ಹರ್ಪ್ರೀತ್ ಭಾಟಿಯಾ (ಪಂಜಾಬ್ ಕಿಂಗ್ಸ್): 40 ಲಕ್ಷ ರೂ.
ಅಮಿತ್ ಮಿಶ್ರಾ (ಲಖನೌ ಸೂಪರ್ ಜೈಂಟ್ಸ್
ಕೇನ್ ವಿಲಿಯಮ್ಸನ್ (ಗುಜರಾತ್ ಟೈಟಾನ್ಸ್): 2 ಕೋಟಿ ರೂ.
ಹ್ಯಾರಿ ಬ್ರೂಕ್ (ಸನ್ರೈಸರ್ಸ್ ಹೈದರಾಬಾದ್): 13.25 ಕೋಟಿ ರೂ.
ಮಯಾಂಕ್ ಅಗರ್ವಾಲ್ (ಸನ್ರೈಸರ್ಸ್ ಹೈದರಾಬಾದ್): 8.25 ಕೋಟಿ ರೂ.
ಅಜಿಂಕ್ಯ ರಹಾನೆ (ಚೆನ್ನೈ ಸೂಪರ್ ಕಿಂಗ್ಸ್): 50 ಲಕ್ಷ ರೂ.
ಸ್ಯಾಮ್ ಕರ್ರನ್ (ಪಂಜಾಬ್ ಕಿಂಗ್ಸ್): 18.5 ಕೋಟಿ ರೂ(ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ)
ಸಿಕಂದರ್ ರಾಜಾ (ಪಂಜಾಬ್ ಕಿಂಗ್ಸ್): 50 ಲಕ್ಷ ರೂ.
ಜೇಸನ್ ಹೋಲ್ಡರ್ (ರಾಜಸ್ಥಾನ್ ರಾಯಲ್ಸ್): 5.75 ಕೋಟಿ ರೂ.
ಕ್ಯಾಮ್ ಗ್ರೀನ್ (ಮುಂಬೈ ಇಂಡಿಯನ್ಸ್): 17.5 ಕೋಟಿ ರೂ(ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಖರೀದಿ)
ಬೆನ್ ಸ್ಟೋಕ್ಸ್ (ಚೆನ್ನೈ ಸೂಪರ್ ಕಿಂಗ್ಸ್): 16.25 ಕೋಟಿ ರೂ(ಐಪಿಎಲ್ ಇತಿಹಾಸದಲ್ಲಿ ಆಟಗಾರನಿಗೆ ಜಂಟಿ ಮೂರನೇ ಅತಿ ಹೆಚ್ಚು ಬಿಡ್)
ನಿಕೋಲಸ್ ಪೂರನ್ (ಲಖನೌ ಸೂಪರ್ ಜೈಂಟ್ಸ್): 16 ಕೋಟಿ ರೂ.
ಹೆನ್ರಿಚ್ ಕ್ಲಾಸೆನ್ (ಸನ್ರೈಸರ್ಸ್ ಹೈದರಾಬಾದ್): 5.25 ಕೋಟಿ ರೂ.
ಕೇನ್ ವಿಲಿಯಮ್ಸನ್ (ಗುಜರಾತ್ ಟೈಟಾನ್ಸ್): 2 ಕೋಟಿ ರೂ.ಹ್ಯಾರಿ ಬ್ರೂಕ್ (ಸನ್ರೈಸರ್ಸ್ ಹೈದರಾಬಾದ್): 13.25 ಕೋಟಿ ರೂ.
ಮಯಾಂಕ್ ಅಗರ್ವಾಲ್ (ಸನ್ರೈಸರ್ಸ್ ಹೈದರಾಬಾದ್): 8.25 ಕೋಟಿ ರೂ.
ಅಜಿಂಕ್ಯ ರಹಾನೆ (ಚೆನ್ನೈ ಸೂಪರ್ ಕಿಂಗ್ಸ್): 50 ಲಕ್ಷ ರೂ.
ಸ್ಯಾಮ್ ಕರ್ರನ್ (ಪಂಜಾಬ್ ಕಿಂಗ್ಸ್): 18.5 ಕೋಟಿ ರೂ(ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ)
ಸಿಕಂದರ್ ರಾಜಾ (ಪಂಜಾಬ್ ಕಿಂಗ್ಸ್): 50 ಲಕ್ಷ ರೂ.
ಜೇಸನ್ ಹೋಲ್ಡರ್ (ರಾಜಸ್ಥಾನ್ ರಾಯಲ್ಸ್): 5.75 ಕೋಟಿ ರೂ.
ಕ್ಯಾಮ್ ಗ್ರೀನ್ (ಮುಂಬೈ ಇಂಡಿಯನ್ಸ್): 17.5 ಕೋಟಿ ರೂ(ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಖರೀದಿ)
ಬೆನ್ ಸ್ಟೋಕ್ಸ್ (ಚೆನ್ನೈ ಸೂಪರ್ ಕಿಂಗ್ಸ್): 16.25 ಕೋಟಿ ರೂ(ಐಪಿಎಲ್ ಇತಿಹಾಸದಲ್ಲಿ ಆಟಗಾರನಿಗೆ ಜಂಟಿ ಮೂರನೇ ಅತಿ ಹೆಚ್ಚು ಬಿಡ್)
ನಿಕೋಲಸ್ ಪೂರನ್ (ಲಖನೌ ಸೂಪರ್ ಜೈಂಟ್ಸ್): 16 ಕೋಟಿ ರೂ.
ಹೆನ್ರಿಚ್ ಕ್ಲಾಸೆನ್ (ಸನ್ರೈಸರ್ಸ್ ಹೈದರಾಬಾದ್): 5.25 ಕೋಟಿ ರೂ.

ವರದಿ : ಫಾರೂಕ್ ಕಾನಕ್ಕೋಡ್

Leave a Response

error: Content is protected !!